ಈ ಬ್ಲಾಗ್ ಲೇಖನದಲ್ಲಿ ಪ್ರಸ್ತುತ Class 4 Solutions In Kannada Medium Chapter 4 Subtraction ವ್ಯವಕಲನ Vyavakalana ಪಾಠದಲ್ಲಿ ಕೇಳಲಾಗಿರುವಅಭ್ಯಾಸ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ನೀಡಲಾಗಿದೆ.
ಈ ಪಾಠದಲ್ಲಿ ನೀವು ಈಗಾಗಲೇ ನಾಲ್ಕಂಕಿ ಸಂಖ್ಯೆಗಳ ದಶಕ ರಹಿತ ವ್ಯವಕಲನ ಮಾಡುವ, ನಾಲ್ಕಂಕಿ ಸಂಖ್ಯೆಗಳ ದಶಕ ಸಹಿತ ವ್ಯವಕಲನ ಮಾಡುವ, ನಿತ್ಯ ವ್ಯವಹಾರದ ಪದರೂಪದ ಸಮಸ್ಯೆಗಳನ್ನು ಮಾಡುವ, ವ್ಯವಕಲನ ಪ್ರಕ್ರಿಯೆ ಅರಿತು ಮಾನಸಿಕವಾಗಿ, ವೇಗವಾಗಿ ಲೆಕ್ಕಗಳನ್ನು ಮಾಡುವ ವಿಧಾನಗಳನ್ನು ಕಲಿತಿರುವೆ.ಈ ಬ್ಲಾಗ್ ಲೇಖನದಲ್ಲಿ ಪ್ರಸ್ತುತ Class 4 Solutions In Kannada Medium Chapter 4 Subtraction ವ್ಯವಕಲನ Vyavakalana ಪಾಠದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ನೀಡಲಾಗಿದೆ.ನೀನೇ ಮಾಡು-
೧) 5876 ರಿಂದ 3755 ನ್ನು ಕಳೆ.
೨) 3800 ನ್ನು6827 ರಿಂದ ಕಳೆ.
ನೀನೇ ಮಾಡು
೧) 9372 ರಿಂದ 8045 ನ್ನು ಕಳೆ.
೨) 7835 ನ್ನು 8402 ರಿಂದ ಕಳೆ.
ಉತ್ತರಿಸಲು ಪ್ರಯತ್ನ ಮಾಡು.
1) 328 - 125
2) 693 - 258
3) 3690 - 1264
4) 8000 - 3578
ಅಭ್ಯಾಸ ೪.೧
ಈ ಲೆಕ್ಕಗಳನ್ನು ಮಾಡು.
If you have any doubts please comment