ADS

Class 4 Solutions In Kannada Medium Chapter 3 Addtion

ಈ ಬ್ಲಾಗ್ ಲೇಖನದಲ್ಲಿ ಪ್ರಸ್ತುತ Class 4 Solutions In Kannada Medium Chapter 3 Addtion ಸಂಕಲನ  Sankalana  ಪಾಠದಲ್ಲಿ ಕೇಳಲಾಗಿರುವಅಭ್ಯಾಸ  ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ನೀಡಲಾಗಿದೆ. 

Class 4 Solutions In Kannada Medium Chapter 3 Addtion

ಈ ಪಾಠದಲ್ಲಿ ನೀವು ಈಗಾಗಲೇ ನಾಲ್ಕಂಕಿ ಸಂಖ್ಯೆಗಳನ್ನು ಮರುಗುಂಪು ಮಾಡದೇ ಸಂಕಲನ ಮಾಡುವ, ನಾಲ್ಕಂಕಿ ಸಂಖ್ಯೆಗಳ ದಶಕ ಸಹಿತ ಸಂಕಲನ ಮಾಡುವ, ನಿತ್ಯ ವ್ಯವಹಾರದ ವಾಕ್ಯರೂಪದ ಸಮಸ್ಯೆಗಳನ್ನು ಸ್ಧಾನಬೆಲೆ ಆಧಾರದಲ್ಲಿ ಬರೆದು ಕೂಡುವ, ಸಂಕಲನದ ಪ್ರಕ್ರಿಯೆ ಅರಿತು ಮಾನಸಿಕವಾಗಿ, ವೇಗವಾಗಿ ಸಂಕಲನ ಮಾಡುವ ವಿಧಾನಗಳನ್ನು ಕಲಿತಿರುವೆ.ಈ ಬ್ಲಾಗ್ ಲೇಖನದಲ್ಲಿ ಪ್ರಸ್ತುತ Class 4 Solutions In Kannada Medium Chapter 3 Addtion ಸಂಕಲನ  Sankalana  ಪಾಠದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ನೀಡಲಾಗಿದೆ. 

Class 4 Solutions In Kannada Medium Chapter 3 Addtion

ಉತ್ತರ-

Class 4 Solutions In Kannada Medium Chapter 3 Addtion

ಅಭ್ಯಾಸ ೩.೧
I. ಈ ಸಂಕೇತ ಚಿತ್ರಗಳು ಪ್ರತಿನಿಧಿಸುವ ಸಂಖ್ಯೆಗಳನ್ನು ಸ್ಥಾನಬೆಲೆ ಪಟ್ಟಿಯಲ್ಲಿ ಬರೆದು ಮೊತ್ತ
 ಕಂಡುಹಿಡಿ.
Class 4 Solutions In Kannada Medium Chapter 3 Addtion
ಉತ್ತರ-
Class 4 Solutions In Kannada Medium Chapter 3 Addtion

II. ಇವುಗಳನ್ನು ಸ್ಥಾನಬೆಲೆಗೆ ಅನುಗುಣವಾಗಿ ಬರೆದು ಕೂಡು.

Class 4 Solutions In Kannada Medium Chapter 3 Addtion
ಉತ್ತರ-

Class 4 Solutions In Kannada Medium Chapter 3 Addtion

III. ಇವುಗಳ ಮೊತ್ತ ಕಂಡುಹಿಡಿ.

Class 4 Solutions In Kannada Medium Chapter 3 Addtion
ಉತ್ತರ-
Class 4 Solutions In Kannada Medium Chapter 3 Addtion

IV. ಈ ಲೆಕ್ಕಗಳನ್ನು ಬಿಡಿಸು. 

೧) ಆಹಾರ ಧಾನ್ಯಗಳ ಉಗ್ರಾಣದಲ್ಲಿ 2360 ಕ್ವಿಂಟಾಲ್ ರಾಗಿ ಹಾಗೂ 3427 ಕ್ವಿಂಟಾಲ್ ಜೋಳ ಇದೆ. ಉಗ್ರಾಣದಲ್ಲಿರುವ ಆಹಾರ ಧಾನ್ಯಗಳ ಒಟ್ಟು ತೂಕ ಎಷ್ಟು?

ಉತ್ತರ-

ಆಹಾರ ಧಾನ್ಯಗಳ ಉಗ್ರಾಣದಲ್ಲಿ ಇರುವ ರಾಗಿಯ ಪ್ರಮಾಣ    =     2360 ಕ್ವಿಂಟಾಲ್

ಆಹಾರ ಧಾನ್ಯಗಳ ಉಗ್ರಾಣದಲ್ಲಿ ಇರುವ ಜೋಳದ ಪ್ರಮಾಣ   =    3427 ಕ್ವಿಂಟಾಲ್

ಉಗ್ರಾಣದಲ್ಲಿರುವ ಆಹಾರ ಧಾನ್ಯಗಳ ಒಟ್ಟು ತೂಕ            =    5787 ಕ್ವಿಂಟಾಲ್

೨) ಒಂದು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ4275 ಗಂಡಸರು, 4312 ಹೆಂಗಸರು ಹಾಗೂ 1380 ಮಕ್ಕಳು ಇದ್ದಾರೆ. ಆ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಒಟ್ಟು ಜನಸಂಖ್ಯೆ ಎಷ್ಟು?

ಉತ್ತರ-

ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಗಂಡಸರು        = 4275

ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಹೆಂಗಸರು        = 4312

ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಮಕ್ಕಳು            = 1380

ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಒಟ್ಟು ಜನಸಂಖ್ಯೆ   =  9967

೩) ಸರ್ಕಸ್ ಕಂಪನಿಯೊಂದು ದಿನದ ಮೊದಲ ಪ್ರದರ್ಶನದಲ್ಲಿ ₹ 6375, ಎರಡನೇ ಪ್ರದರ್ಶನದಲ್ಲಿ ₹2895 ಗಳಿಸಿತು. ಕಂಪನಿಯ ಆ ದಿನದ ಒಟ್ಟು ಸಂಪಾದನೆ ಎಷ್ಟು?

ಉತ್ತರ-

ಸರ್ಕಸ್ ಕಂಪನಿಯೊಂದು ದಿನದ ಮೊದಲ ಪ್ರದರ್ಶನದಲ್ಲಿ ಗಳಿಸಿದ ಸಂಪಾದನೆ  =  ₹ 6375

ಸರ್ಕಸ್ ಕಂಪನಿಯೊಂದು ದಿನದ ಎರಡನೇ ಪ್ರದರ್ಶನದಲ್ಲಿ ಗಳಿಸಿದ ಸಂಪಾದನೆ  =  ₹ 2895 

ಕಂಪನಿಯ ಆ ದಿನದ ಒಟ್ಟು ಸಂಪಾದನೆ                                                            =  ₹9270 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.