2024-Makara Sankranthi Shubhashayagalu Greetings Wishes Images and Sankranti Messages In Kannada.
ಸಂಕ್ರಾಂತಿ ಹಬ್ಬದ ಶುಭಾಶಯಗಳು images download makara sankranti wishes images free.
ಹೊಸ ಕ್ಯಾಲೆಂಡರ್, ಹೊಸ ವರ್ಷದ ಸಮಯದ್ಲಲಿ ಬರುವ ಮೊದಲ ಹಬ್ಬ ಮಕರ ಸಂಕ್ರಾಂತಿ. ಸಂಕ್ರಾಂತಿ ಯಂದು ಸೂರ್ಯನು ತನ್ನ ಪಥವನ್ನು ಬದಲಿಸುವ ದಿನವಾಗಿದೆ. ದಕ್ಷಿಣಾಯಣ ದಕ್ಷಿಣ-ಪಥದಲ್ಲಿ ಚಲಿಸುತ್ತಿದ್ದ ಸೂರ್ಯನು, ಉತ್ತರ ಪಥದಲ್ಲಿ, ಅಂದರೆ ಉತ್ತರಾಯಣ ಪ್ರಾರಂಭವಾಗುವ ಮಹತ್ವದ ದಿನವಾಗಿದೆ. ಈ ದಿನ ಹಿಂದುಗಳ ಪಾಲಿಗೆ ಅತಿ ಪ್ರಮುಖ ಮಹತ್ವದ ದಿನವಾಗಿದೆ. ಮಕರ ಮಾಸದ ಪ್ರಾರಂಭದ ದಿನ ಇದಾಗಿದೆ ರಾತ್ರಿ ಅವಧಿ ಹೆಚ್ಚಾಗಿದ್ದ ಶರತ್ ಕಾಲ ಅಂತ್ಯವಾಗಿ ಹಗಲಿನ ಅವಧಿ ಹೆಚ್ಚಾಗಿರುವ ವಸಂತ ಕಾಲದ ಪ್ರಾರಂಭವಾಗುತ್ತದೆ. ಸಂಕ್ರಾಂತಿ ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಸೂಚಿಸುತ್ತದೆ. ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ಹಾಕಿ ಪೂಜಿಸುತ್ತಾರೆ, ಹಾಗಾಗಿ ಈ ಹಬ್ಬಕ್ಕೆ ಸುಗ್ಗಿ ಎಂದು ಕರೆಯುತ್ತಾರೆ.
ನಮ್ಮ ದೇಶದ ಬಹುತೇಕ ಹಬ್ಬಗಳು ಚಂದ್ರನ ಚಲನೆಯನ್ನು ಆಧರಿಸಿದ್ದರೆ ಮಕರ ಸಂಕ್ರಾಂತಿ ಹಬ್ಬವು ಸೂರ್ಯನ ಚಲನೆಯನ್ನು ಆಧರಿಸಿ ಆಚರಿಸುವ ವಿಶಿಷ್ಟ ಹಬ್ಬವಾಗಿದೆ. Makar Sankranti Shubhashayagalu Greetings Wishes Images
Know-How Makar Sankranti Is Celebrated Across India In 2024
ಬೇರೆ ಬೇರೆ ರಾಜ್ಯಗಳಲ್ಲಿ ಈ ಹಬ್ಬಕ್ಕೆ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ ಮತ್ತೆ ಆಚರಿಸುತ್ತಾರೆ .Makara Sankranti Names in Different States.
- ಕರ್ನಾಟಕದಲ್ಲಿ ಸುಗ್ಗಿ ಹಬ್ಬ ಸಂಕ್ರಾಂತಿ
- ತಮಿಳುನಾಡು ತಾಯ್ ಪೊಂಗಲ್
- ಪಂಜಾಬ್ ಲೋಹರಿ
- ಒಡಿಸ್ಸಾ ಮಕರ ಚೋಲ
- ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಮಾಗಿ ಸಂಕ್ರಾಂತ್
- ಅಸ್ಸಾಂನಲ್ಲಿ ಮಾಗ ಭೋಗಲಿ ಬಿಹು
- ಉತ್ತರಪ್ರದೇಶದಲ್ಲಿ ಮತ್ತು ಬಿಹಾರದಲ್ಲಿ ಕಿಚಡಿ ಪರ್ವ್.
ಹಬ್ಬದಂದು ನಡೆಸುವ ವಿಶಿಷ್ಟ ಆಚರಣೆಗಳು
- ಗಾಳಿಪಟ ಹಾರಿಸುವುದು.
- ಜಾನಪದ ನೃತ್ಯಗಳು ಉದಾಹರಣೆಗೆ, ಆಂಧ್ರಪ್ರದೇಶದಲ್ಲಿ ಭೋಗಿ ಪಂಜಾಬ್ ನಲ್ಲಿ ಲೋಹಿರಿ.
- ಕಬ್ಬು ಇತರೆ ಬೆಳೆಗಳ ಕಟಾವು.
- ಗಂಗಾ ಯಮುನಾ ಕಾವೇರಿ ಗೋದಾವರಿ ಇತರೆ ಪುಣ್ಯ ನದಿಗಳಲ್ಲಿ ಪುಣ್ಯ ಸ್ನಾನ.
- ಸೂರ್ಯದೇವನಿಗೆ ಪೂಜೆ ಪುನಸ್ಕಾರ.
- ಎಳ್ಳು ಬೆಲ್ಲ ಹಾಗೂ ಸಿಹಿ ಹಂಚುವುದು.
ಎಳ್ಳು ಬೆಲ್ಲ ಕೊಬ್ಬರಿಯ ಮಹತ್ವ
ಎಳ್ಳು ಶೇಕಡ 40 ರಿಂದ 55ರಷ್ಟು ಜಿಡ್ಡಿನಂಶವನ್ನು ಹೊಂದಿದ್ದು ಉಷ್ಣಗುಣ ಇದರಲ್ಲಿವೆ, ಇದು ಕೇಶವಧಕ ಬಲದಾಯಕ ತ್ವಚೆ ಆರೋಗ್ಯಕ್ಕೆ ಒಳ್ಳೆಯದು ಸಂಧಿ ನೋವು ಗುಣಪಡಿಸುತ್ತದೆ. ಬೆಲ್ಲ ಶೀತರೋಗ, ಮಲಬದ್ಧತೆ, ನಿವಾರಕ ಕ್ಷಾರ ಗುಣವುಳ್ಳದ್ದು. ಕೊಬ್ಬರಿ ಬಲದಾಯಕ ಮತ್ತು ಪಿತ್ತನಾಶಕ. ಇವುಗಳನ್ನು ಒಟ್ಟಿಗೆ ಸೇವಿಸಿದರೆ ನಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ಈ ಕಾಲದಲ್ಲಿ ಶೀತ ಹೆಚ್ಚಾಗಿರುವುದರಿಂದ ಇವುಗಳ ಸೇವನೆ ನಮ್ಮ ದೇಹದ ಆರೋಗ್ಯ ವರ್ಧನೆಗೆ ಸಹಕಾರಿ ಆಗುತ್ತದೆ.
Happy Makara Sankranti Images Wishes Wallpapers Photos Pics Download Happy Makara Sankranti Images 2023.
makar-sankranti-wishes-in-kannada makar sankranti names in different states
makar-sankranti-wishes-in-kannada makar sankranti names in different states
''ಈ ಸಂಕ್ರಾಂತಿ ಹಬ್ಬದಂದು ನಿಮ್ಮ ಆಸೆಗಳೆಲ್ಲ ಉಕ್ಕಿ ಹರಿಯಲಿ''
Know-How Makar Sankranti Is Celebrated Across India In 2024
ಈ ವಷ೯ದ ಮೊದಲ ಹಬ್ಬ,ಮಕರ ಸಂಕ್ರಾತಿ-ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ. ನಿಮಗೂ ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.kannada language wishes makar sankranti 2023
ಸಂಕ್ರಾತಿ ಉತ್ತರಾಯಣ ಅಥವಾ ಸೂರ್ಯನ ಉತ್ತರದಿಕ್ಕಿನ ಪಯಣದ ಆರಂಭವನ್ನು ಸೂಚಿಸುವ ಕಾಲವೂ ಆಗಿದೆ. ಭೂಮಿಯ ಉತ್ತರಾರ್ಧಗೋಳದಲ್ಲಿ ಚಳಿ-ಬೆಚ್ಚನೆಯ ವಾತಾವರಣ ಆರಂಭವಾಗಿ, ಬೆಳೆ ಕಟಾವಿನ ಕಾಲವೂ ಆಗಿದೆ.ನಿಮಗೂ ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
kannada language happy makar sankranti wishes in kannada
ಮಹಾಭಾರತದ ಕತೆಯಲ್ಲಿ ಇಚ್ಚಾ ಮರಣಿಯಾದ. ಭೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪರ್ವ ಕಾಲವನ್ನು ಕಾದಿದ್ದರು ಎಂಬ ಉಲ್ಲೆಖವಿದೆ.ಸಂಕ್ರಾತಿ- ಇಲ್ಲಿಂದ ಸೂರ್ಯೋದಯ ಇನ್ನು ಆರು ತಿಂಗಳು ಅದೇ ದಿಕ್ಕಿನಲ್ಲಿ (ಉತ್ತರಕ್ಕೆ)ಚಲಿಸುತ್ತಾ ಹೋಗುತ್ತದೆ. ಉತ್ತರಕ್ಕೆ ಹೆಚ್ಚು ಹೋದಂತೆಲ್ಲಾ ಹಗಲಿನ ಪ್ರಮಾಣ ಹೆಚ್ಚಾಗಿ ಇರುಳು ಕಮ್ಮಿಯಾಗುತ್ತಾ ಹೋಗುತ್ತದೆ. ಸೂರ್ಯನ ತಾಪ ಹೆಚ್ಚಾಗುತ್ತಾ ಬೇಸಗೆಯನ್ನು ಅನುಭವಿಸುತ್ತೇವೆ. ಕೊನೆಗೆ ಒಂದು ದಿನ ಉತ್ತರದ ತುತ್ತ ತುದಿಯನ್ನು ತಲುಪಿ, ಅಚಲವೆಂಬಂತೆ ಕಂಡು, ಮರುದಿನದಿಂದ ಸೂರ್ಯನ ಉದಯ ಮರಳಿ ವಿರುದ್ಧ ದಿಕ್ಕಿನಲ್ಲಿ ಆಗುತ್ತಾ ಚಲಿಸುತ್ತದೆ.ಇದೆ ಕಾಲಕ್ಕೆ ಚಳಿಗಾಲ ಮುಗಿದು ಹೋಗುತ್ತದೆ ಮನುಷ್ಯ ದೇಹದಲ್ಲಿ ಚಳಿಯಿಂದ ಚರ್ಮ ಎಣ್ಣೆ ಅಂಶ ಕಡಿಮೆಯಾಗುತ್ತದೆ, ಅದಕ್ಕೆ ಎಣ್ಣೆ ಅಂಶ ಇರುವ ಎಳ್ಳು ತಿನ್ನಿ ಅನ್ನುವುದು ವಾಡಿಕೆ - ವೈಜ್ಞಾನಿಕವಾಗಿ ಅದು ಸಾಭೀತಾಗಿದೆ.ನಿಮಗೂ ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
makar sankranti in karnataka
ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದೆ. ಮಕರ ಸಂಕ್ರಾಂತಿ ಪ್ರಸಿದ್ದವಾಗಿರುವ ಸುಗ್ಗಿಯ ಕಾಲದ ಹಬ್ಬ.ನಿಮಗೂ ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
makar sankranti in karnataka in kannada
ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಮಾತ್ರವಲ್ಲ ಸಾಯುವುದಕ್ಕೂ ಉತ್ತರಾಯಣ ಪುಣ್ಯಕಾಲ ಶ್ರೇಷ್ಠವೆಂದು ಹೇಳಲಾಗಿದೆ. ಅದಕ್ಕಾಗಿಯೇ ಭೀಷ್ಮ ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು. ಉತ್ತರಾಯಣ, ದೇವತೆಗಳ ಕಾಲ, ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ.ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
traditional sankranti wishes in kannada
ಜೀವನದಲ್ಲಿ ಏನೇ ಕಷ್ಟ- ನಷ್ಟ ಬರಲಿ, ಏರು-ಪೇರುಗಳು ಬರಲಿ ಸಮಚಿತ್ತದಿಂದಲೇ ಎಲ್ಲವನ್ನೂ ಎದುರಿಸುವುದನ್ನು ಕಲಿಯಬೇಕು. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.creative sankranti wishes in kannada
ಜೀವನದಲ್ಲಿ ಏನೇ ಕಷ್ಟ- ನಷ್ಟ ಬರಲಿ, ಏರು-ಪೇರುಗಳು ಬರಲಿ ಸಮಚಿತ್ತದಿಂದಲೇ ಎಲ್ಲವನ್ನೂ ಎದುರಿಸುವುದನ್ನು ಕಲಿಯಬೇಕು. ಅತೃಪ್ತಿ, ಕೀಳರಿಮೆ, ಮತ್ಸರ, ಒಣ ಪ್ರತಿಷ್ಠೆ, ದುರಾಸೆ ಇವುಗಳನ್ನು ಈ ಮಕರ ಸಂಕ್ರಾಂತಿ ಯಂದು ದೂರಮಾಡೋಣ , ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.
happy sankranti images
ನಮ್ಮ ಮನೋಭಾವ ಸಂತಸಕ್ಕೆ ಕಾರಣ, ಆಶಾದಾಯಕ, ಸಕಾರಾತ್ಮಕ ಮನೋಭಾವವೇ ಸಂತೋಷವಾಗಿರಲು ಬೇಕಾದ ಇನ್ನೊಂದು ಸೂತ್ರ, ನಿರಾಶದಾಯಕ ಮನಸ್ಥಿತಿಯೂ ನಮ್ಮನ್ನು ತೊರೆಯಲಿ ಎಂದು ತಮ್ಮೆಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
festival sankranti images
ಸದಾ ಕ್ರಿಯಾಶೀಲವಾಗಿರುವುದು ಸಂತಸದ ಇನ್ನೊಂದು ಭಾಗ, ನಿಂತ ನೀರು ಮಲಿನಗೊಳ್ಳುವಂತೆ ಜಾಡ್ಯ ಮನಸ್ಸು ಬೇಡದ ಯೋಚನೆಗಳ ಆಗರವಾಗುತ್ತದೆ, ಆದ್ದರಿಂದ ಸದಾ ಕ್ರಿಯಾಶೀಲವಾಗಿರೋಣ, ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು
sankranti festival images in kannada
"ಹಣವಿದ್ದರೆ ಸುಖ ಇಲ್ಲದಿದ್ದರೆ ದುಃಖ" ಎಂದು ಬಹಳಷ್ಟು ಜನರು ನಂಬಿದ್ದಾರೆ, ಆದರೆ ಎಷ್ಟು ಜನ ಹಣವಂತರು ಸುಖವಾಗಿದ್ದಾರೆ? ಹಾಗೆ ಎಷ್ಟೋ ಜನ ಬಡವರು ಹಣವಿಲ್ಲದೆಯೂ ಸುಖ ಜೀವನವನ್ನು ನಡೆಸುತ್ತಿದ್ದಾರೆ? ನಾವು ಮೊದಲು ಸಕಾರಾತ್ಮಕ ಚಿಂತನೆಯಿಂದ ಜೀವನವನ್ನು ಆಚರಿಸೋಣ, ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
makar sankranti in kannada
ಸಣ್ಣ ಸಣ್ಣ ಯಶಸ್ಸುಗಳನ್ನು ಸೇಬ್ರೇಟ್ ಮಾಡಿ, ದೇವರು ನೀಡಿದ ಈ ಜೀವನದ ಪ್ರತಿ ಕ್ಷಣಗಳನ್ನು ಆನಂದಿಸೋಣ. ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
makar sankranti wishes in kannada
ಸುಮ್ಮನೆ ಕುಳಿತು ತುಕ್ಕು ಹಿಡಿಯುವುದಕ್ಕಿಂತ ಸವೆದು ಹೋಗುವುದು ಲೇಸು ಎಂಬ ಉಕ್ತಿ ಅನ್ವಯಿಸಿಕೊಳ್ಳಿ ಸದಾ ಚಟುವಟಿಕೆಯಿಂದಿರಿ- ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
kannada language happy makar sankranti wishes in kannada
ನಿಮ್ಮ ಕೆಲಸ ಯಾಂತ್ರಿಕವಾಗಿರದೆ ರಚನಾತ್ಮಕವಾಗಿರಲಿ, ಕೆಲಸದ ಕುರಿತು ನಿಮ್ಮ ದೃಷ್ಟಿಕೋನವನ್ನು ಸಕಾರಾತ್ಮಕವಾಗಿ ಬದಲಾಯಿಸಿಕೊಳ್ಳಿ, ಚಿಂತನೆ ಮತ್ತು ದೃಷ್ಟಿಕೋನ ಮುಖ್ಯ ನಿಮ್ಮ ಬುದ್ಧಿಶಕ್ತಿಯನ್ನು ಕೀಳರಿಮೆಯಿಂದ ನೋಡಬೇಡಿ, ನಿಮ್ಮ ಒಳ್ಳೆಯ ಸಾಮರ್ಥ್ಯಗಳನ್ನು ಹುಡುಕಿ, ಆ ಸಾಮರ್ಥ್ಯಗಳನ್ನು ಸಾಧನಗಳನ್ನಾಗಿಸಿಕೊಳ್ಳಿ ಜೀವನದಲ್ಲಿ ಮುಂದೆ ಬನ್ನಿ.ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
Makar Sankranti 2023 Wishes
ನಿಮ್ಮ ಪ್ರಸ್ತುತ ವಯಸ್ಸಿನ ಕುರಿತು ಸಕಾರಾತ್ಮಕವಾಗಿ ಯೋಚಿಸಿ. ನಿಮ್ಮಲ್ಲಿ ನಿಮಗೆ ನಂಬಿಕೆ ಇದ್ದಾಗ ವಯಸ್ಸಿನ ಬದುಕಿನ ಆತಂಕ ದೂರವಾಗುತ್ತದೆ ಈ ಕೆಲಸವನ್ನು ಹಿಂದೆಯೇ ಶುರು ಮಾಡಬೇಕಿತ್ತು ಎಂದು ಕೊರಗುವ ಬದಲು ಈಗ ಶುರು ಮಾಡುತ್ತೇನೆ ಎಂದು ಯೋಚನೆ ಹಾಕಿಕೊಂಡು ಕಾರ್ಯನಿರ್ವಹಿಸಿ ಶ್ರಮವಿಲ್ಲದೆ ಸಫಲತೆ ಹೊಂದುವ ಹಗಲುಗನಸು ಕಾಣಬೇಡಿ, ಅದೃಷ್ಟದಿಂದ ಸಫಲತೆ ದೊರೆಯದು ಯೋಜನಾ ಬದ್ಧ ಕಾರ್ಯತಂತ್ರದಿಂದ ಮಾತ್ರ ಸಫಲತೆ ಪಡೆಯಬಹುದು. ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. .
Latest Sankranti Wishes in kannada.
ಯಶಸ್ವಿ ವ್ಯಕ್ತಿಗಳು ತಮ್ಮ ಸಾಮರ್ಥ್ಯದ ಕುರಿತು ಅರಿವು ಹೊಂದಿರುತ್ತಾರೆ, ನಾನು ಯಾರು ನನ್ನ ಸಾಮರ್ಥ್ಯ ಏನು ಎಂಬುದರರಿಗೂ ಅವರದಿರುತ್ತದೆ ತಮ್ಮ ಬಲ ಮತ್ತು ದೌರ್ಬಲ್ಯ ಎರಡು ಗೊತ್ತಿರುತ್ತದೆ ಯಶಸ್ಸು ಎನ್ನುವುದು ಉತ್ತರ ಕಂಡುಕೊಳ್ಳಲು ಸಾಧ್ಯವಿಲ್ಲದ ಪ್ರಶ್ನೆ ಆದರೆ ಯಶಸ್ಸಿಗೆ ನೇತ್ತ್ಯಾತ್ಮಕ ಚಿಂತನೆ ಬಹುದೊಡ್ಡ ತೊಡಕು ಸಂಕ್ರಾಂತಿ ಹಬ್ಬದ ಶುಭಾಶಯಗಳು. .
Happy Makar Sankranti 2023: Wishes, Quotes, SMS, Messages, Status, Images
ಅದಮ್ಯವಾದ ಸಾಧನೆಯ ಬಲದ, ಪರಿಶ್ರಮದ, ಸ್ವಾ-ಶಕ್ತಿಯಲ್ಲಿ ನಂಬಿಕೆ ಮತ್ತು ಎಂದಿಗೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದ ಮನೋಭಾವ ಮನುಷ್ಯನೊಬ್ಬನನ್ನು ತುಂಬಾ ಎತ್ತರಕ್ಕೆ ಕೊಂಡಯುತ್ತದೆ ಅವನಲ್ಲಿ ಜೀವನದ ಯಾವುದೇ ಸಂದರ್ಭದಲ್ಲಿ ಸೋಲದೇ ಇರುವ ಛಲವನ್ನ ಕಲಿಸುತ್ತದೆ. ಸಂಕ್ರಾಂತಿ ಹಬ್ಬದ ಶುಭಾಶಯಗಳು.
Makar Sankranti 2022: Wishes, messages to send to your loved ones.
ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ತನು ಹಾಗೂ ಮನ ಎರಡು ನಿರ್ಮತವಾಗಿರುವಂತೆ ನಮ್ಮ ಜೀವನಶೈಲಿಯಲ್ಲಿ ಸ್ವಲ್ಪ ಮಾರ್ಪಾಡು ಮಾಡಿಕೊಳ್ಳೋಣ ಸಂಕ್ರಾಂತಿ ಹಬ್ಬದ ಶುಭಾಶಯಗಳು. .
Makar Sankranti Shubhashayagalu Greetings Wishes Images
ಸಂಕ್ರಾಂತಿ ದಿನ ಶ್ರೀರಾಮ ರಾವಣನನ್ನು ಸಂಹರಿಸಿ ಸೀತೆಯನ್ನು ತಂದ ದಿನವೆಂದು ಹೇಳುತ್ತಾರೆ. ಅಲ್ಲದೆ ಸ್ವರ್ಗಸ್ಥರಾದ ಪಿತೃಗಳು ಅದೃಶ್ಯರಾಗಿ ಈ ದಿನ ತಮ್ಮ-ತಮ್ಮ ಮನೆಯಂಗಳಕ್ಕೆ ಬರುತ್ತಾರೆಂದು ಹೇಳಲಾಗುತ್ತದೆ.ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. .Makar Sankranti Shubhashayagalu Greetings Wishes Images
ಳ್ಳು - ಬೆಲ್ಲ, ಶೀತ - ವಾತದಿಂದ ಉಂಟಾಗುವ ಜಡ್ಡು, ಆಲಸ್ಯಗಳನ್ನು ದೂರಮಾಡುವ ಸ್ನೇಹ ದ್ರವ್ಯಗಳ ಹಂಚಿಕೆ, ಸೇವನೆ, ದಾನ ಈ ಸಂಕ್ರಾಂತಿಯ ವೈಶಿಷ್ಟ. ಎಳ್ಳು - ಬೆಲ್ಲ ತಿಂದು ಒಳ್ಳೆ ಮಾತಾಡು ಎನ್ನುವುದೇ ಮಕರ ಸಂಕ್ರಾಂತಿಯ ಸಂದೇಶವಾಗಿದೆ.ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.Makar Sankranti Shubhashayagalu Greetings Wishes Images
ಉತ್ತರಾಯಣದ ಪುಣ್ಯಕಾಲದಂದು ನಾವು ಮಾಡಿದ ದಾನ ಧರ್ಮಗಳು ಜನ್ಮ ಜನ್ಮದಲ್ಲೂ ಸದಾ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಈ ಶುಭದಿನ ತಿಲದಾನ, ತಿಲಹೋಮ, ತಿಲಭಕ್ಷಣಗಳಿಗೆ ವಿಶೇಷ ಪ್ರಾಶಸ್ತ್ಯವಿದೆ.ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.Makar Sankranti Shubhashayagalu Greetings Wishes Images
ಪೊಂಗಲ್ ಎಂದರೆ ಅಕ್ಕಿ ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲಗಳಿಂದ ಮಾಡಿದ ಸಿಹಿ ಖಾದ್ಯ. ಸುಗ್ಗಿಯ ಉತ್ಪನ್ನಗಳಿಂದ ಮಾಡಿದ ಇದನ್ನು ಸೂರ್ಯದೇವನಿಗೆ ನೈವೇದ್ಯಮಾಡಲಾಗುವುದು.ಸಂಕ್ರಾಂತಿ ಹಬ್ಬದ ಶುಭಾಶಯಗಳು.
Makar Sankranti Shubhashayagalu Greetings Wishes Images
ಆಕಾಶದಲ್ಲಿ ಹಾರುವ ಗಾಳಿ ಪಟದಂತೆ ನಿಮ್ಮ ಬಾಳು ಸುಂದರವಾಗಿರಲಿ ,
ನನ್ನ ಎಲ್ಲ ಸನ್ ಮಿತ್ರರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. .
Makar Sankranti Shubhashayagalu Greetings Wishes Images
ಸಂಕ್ರಾತಿಯ ಈ ಶುಭ ಸಂದರ್ಭದಲ್ಲಿ ವೈರತ್ವ ತೊರೆಯೋಣ , ಸ್ನೇಹ-ಪ್ರೀತಿ ಹಂಚೋಣ ನನ್ನ ಎಲ್ಲ ಸನ್ ಮಿತ್ರರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. .Makar Sankranti Shubhashayagalu Greetings Wishes Images
ಬದುಕನ್ನು ಇದ್ದುದು ಇದ್ದಂತೆ ಸ್ವೀಕರಿಸುವುದು ಸಹಜ ಧರ್ಮ , ಆಯ್ಕೆ ಸ್ವಾತಂತ್ರ್ಯ ಯಾರಿಗೂ ಇಲ್ಲ, ನನ್ನ ಎಲ್ಲ ಸನ್ ಮಿತ್ರರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. .
Makar Sankranti Shubhashayagalu Greetings Wishes Images
ಸಂಕ್ರಾತಿಯ ಈ ಶುಭ ಸಂದರ್ಭದಲ್ಲಿ ವೈರತ್ವ ತೊರೆಯೋಣ , ಸ್ನೇಹ-ಪ್ರೀತಿ ಹಂಚೋಣ ಬದುಕನ್ನು ಇದ್ದುದು ಇದ್ದಂತೆ ಸ್ವೀಕರಿಸುವುದು ಸಹಜ ಧರ್ಮ , ಆಯ್ಕೆ ಸ್ವಾತಂತ್ರ್ಯ ಯಾರಿಗೂ ಇಲ್ಲ, ಈಸಬೇಕು ಇದ್ದು ಜಯಿಸಬೇಕು ನನ್ನ ಎಲ್ಲ ಸನ್ ಮಿತ್ರರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.
Makar Sankranti Shubhashayagalu Greetings Wishes Images
ಜಗಚ್ಚಕ್ಷುವಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಹೆಸರು ಸಂಕ್ರಾಂತಿ ಹಬ್ಬದ ಶುಭಾಶಯಗಳು.
2023-Makara Sankranthi Shubhashayagalu Greetings Wishes Images Messages In Kannada.
ಕರ್ನಾಟಕದಲ್ಲಿ ಎಳ್ಳು, ಸಕ್ಕರೆ - ಅಚ್ಚುಗಳನ್ನು ನೆರೆಯವರಿಗೆ ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯ ಈ ಹಬ್ಬದ ಒಂದು ವಿಶೇಷ. ನನ್ನ ಎಲ್ಲ ಸನ್ ಮಿತ್ರರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.
makar sankranti wishes in kannada
ಸಂಕ್ರಾಂತಿಯಂದು ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಬ್ರಾಹ್ಮಣರಿಗೆ ಎಳ್ಳು ದಾನ ಕೊಡಬೇಕು. ದೇವಾಲಯಗಳಲ್ಲಿ ಎಳ್ಳೆಣ್ಣೆಯ ದೀಪ ಬೆಳಗಬೇಕು.ನನ್ನ ಎಲ್ಲ ಸನ್ ಮಿತ್ರರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. .
makar sankranti wishes in kannada
ವಿಷ್ಣುಪದ ಪುಣ್ಯಕಾಲಕ್ಕಿಂತಲೂ, ಷಡಶೀತಿ ಪುಣ್ಯಕಾಲ ಶ್ರೇಷ್ಠವಾಗಿದೆ. ಷಡಶೀತಿ ಪುಣ್ಯ ಕಾಲಕ್ಕಿಂತಲೂ, ವಿಷ್ಣುವತ್ ಪುಣ್ಯಕಾಲ ಶ್ರೇಷ್ಠವಾಗಿದೆ. ವಿಷ್ಣುವತ್ ಪುಣ್ಯಕಾಲಕ್ಕಿಂತಲೂ ಆಯನ ಪುಣ್ಯ ಕಾಲ ಅತ್ಯಂತ ಶ್ರೇಷ್ಠವಾಗಿದೆ. ದಕ್ಷಿಣಾಯನ ಕಾಲಕ್ಕಿಂತಲೂ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ. ಸಂಕ್ರಾಂತಿ ಹಬ್ಬದ ಶುಭಾಶಯಗಳು. .
makar sankranti wishes in kannada
ನನ್ನ ಪ್ರೀತಿಯ ಸಹೋದರ ಸಹೋದರಿಯರಿಗೆ ಉತ್ತರಾಯಣ ಪುಣ್ಯ ಕಾಲದ - ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
makar sankranti wishes in kannada
ಈ ಮಕರ ಸಂಕ್ರಾಂತಿ ನಿಮ್ಮ ಮನೆ ತುಂಬಾ ಶಾಶ್ವತ ಸಂತಸ ತರಲಿ, ಮನೆ ತುಂಬಾ ಸಂಪತ್ತನ್ನು ತುಂಬಲಿ. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
makara sankranti wishes in kannada
ಈ ಮಕರ ಸಂಕ್ರಾಂತಿ ಕಾಲದಲ್ಲಿ ಪುಣ್ಯ ಕಾರ್ಯಗಳಲ್ಲಿಯೂ ಆಧ್ಯಾತ್ಮಿಕ ಚಿಂತೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಮುಕ್ತಿ ಮಾರ್ಗದಲ್ಲಿ ಸಾಗುವಂತೆ ಈ ಆಚರಣೆಯು ಪ್ರೇರಣೆಯನ್ನು ನೀಡುತ್ತದೆ.
makara sankranti wishes in kannada
ಈ ಮಕರ ಸಂಕ್ರಾಂತಿ ನಿಮ್ಮ ಬದುಕಿನಲ್ಲಿ ಸುಖ, ಶಾಂತಿ, ಉತ್ತಮ ಆರೋಗ್ಯ, ಸಂತೋಷವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. ತಮಗೂ ತಮ್ಮ ಕುಟುಂಬಕ್ಕೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
makara sankranti wishes in kannada
ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ನೆಮ್ಮದಿಯ ಬಾಳು ನಿಮ್ಮದಾಗಲಿ.
makara sankranti wishes in kannada
ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ನೀಡಲಿ ಮತ್ತು ಸಮೃದ್ಧಿ ಹೆಚ್ಚಿಸಲಿ. ಹಬ್ಬವು ನಮ್ಮ ಸಮಾಜದಲ್ಲಿ ಸಂತೋಷದ ಚೈತನ್ಯವನ್ನು ಸಮೃದ್ಧಗೊಳಿಸಲಿ.
makara sankranti wishes in kannada
ಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ನೆಮ್ಮದಿಯ ಬಾಳು ನಿಮ್ಮದಾಗಲಿ.ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ನೀಡಲಿ ಮತ್ತು ಸಮೃದ್ಧಿ ಹೆಚ್ಚಿಸಲಿ. ಹಬ್ಬವು ನಮ್ಮ ಸಮಾಜದಲ್ಲಿ ಸಂತೋಷದ ಚೈತನ್ಯವನ್ನು ಸಮೃದ್ಧಗೊಳಿಸಲಿ.ನನ್ನೆಲ್ಲಾ ಮಿತ್ರರಿಗೆ, ಸಹೋದರ, ಸಹೋದರಿಯರಿಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಸಂಕ್ರಾಂತಿ ಹಬ್ಬ ನಿಮಗೆ, ನಿಮ್ಮ ಪರಿವಾರಕ್ಕೆ ಅಪಾರ ಸಂತೋಷ, ಸಮೃದ್ಧಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ
makara sankranti wishes in kannada
ನನ್ನ ಪ್ರೀತಿಯ ಸಹೋದರ ಸಹೋದರಿಯರಿಗೆ ಉತ್ತರಾಯಣ ಪುಣ್ಯ ಕಾಲದ - ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
ಈ ಮಕರ ಸಂಕ್ರಾಂತಿ ನಿಮ್ಮ ಮನೆ ತುಂಬಾ ಶಾಶ್ವತ ಸಂತಸ ತರಲಿ, ಮನೆ ತುಂಬಾ ಸಂಪತ್ತನ್ನು ತುಂಬಲಿ.
ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ದೇವರು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಆಶೀರ್ವದಿಸಲಿ.
ಈ ಮಕರ ಸಂಕ್ರಾಂತಿ ನಿಮ್ಮ ಬದುಕಿನಲ್ಲಿ ಸುಖ, ಶಾಂತಿ, ಉತ್ತಮ ಆರೋಗ್ಯ, ಸಂತೋಷವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. .ಈ ಸಂಕ್ರಾಂತಿಯಂದು, ಎಳ್ಳು ಬೆಲ್ಲ ತಿನ್ನೋಣ ಒಳ್ಳೆಯದನ್ನೇ ಮಾತನಾಡೋಣ. ರವಿಯ ಪಥದ ಬದಲಾವಣೆಯಂತೆ ನಮ್ಮ ಜೀವನದ ಪಥ ಸಹ ಬದಲಾಗಲಿ, ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು
makara sankranti wishes in kannada
ನಮ್ಮ ದೇಶದ ಬಹುತೇಕ ಹಬ್ಬಗಳು ಚಂದ್ರನ ಚಲನೆಯನ್ನು ಆಧರಿಸಿದ್ದರೆ ಮಕರ ಸಂಕ್ರಾಂತಿ ಹಬ್ಬವು ಸೂರ್ಯನ ಚಲನೆಯನ್ನು ಆಧರಿಸಿ ಆಚರಿಸುವ ವಿಶಿಷ್ಟ ಹಬ್ಬವಾಗಿದೆ.
If you have any doubts please comment