G-20 summit question and answers.
G-20 summit question and answers
ಜಿ-೨೦ ಇದರ ಮಹತ್ವ-
G-20 summit question and answers.
*ಜಿ-೨೦ ಸಂಘಟನೆಯು ಅಂತರರಾಷ್ಟ್ರೀಯ ಆರ್ಥಿಕ ಸಹಕಾರಕ್ಕಾಗಿ 1999 ರಲ್ಲಿ ರೂಪುಗೊಂಡ ೧೯-ದೇಶಗಳು ಹಾಗೂ ಐರೋಪ್ಯ ರಾಷ್ಟ್ರಗಳ ಒಕ್ಕೂಟವಾಗಿದೆ.
*ಈ ಸದಸ್ಯ ರಾಷ್ಟ್ರಗಳ ಒಟ್ಟಾರೆ ಜಿಡಿಪಿ, ಜಗತ್ತಿನ ಜಿಡಿಪಿಯ 80% ರಷ್ಟಿದೆ.
*ಜಗತ್ತಿನ ಒಟ್ಟು ವ್ಯಾಪಾರ ವಹಿವಾಟಿನ 75% ಪಾಲು.
*ವಿಶ್ವದ ಜನಸಂಖ್ಯೆಯ 60% ರಷ್ಟು ಪಾಲು.
ಇದರ ಸದಸ್ಯ ರಾಷ್ಟ್ರಗಳು.
ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್, ಮತ್ತು ಯುರೋಪಿಯನ್ ಯೂನಿಯನ್. ಶಾಶ್ವತ ಅತಿಥಿಯಾಗಿ ಸ್ಪೇನ್ ಅನ್ನು ಸಹ ಆಹ್ವಾನಿಸಲಾಗಿದೆ.
ಈ ಸಮಿತಿಗೆ ಸಂಬಂಧಿಸಿದ ಕೆಲವು ಬಹುಆಯ್ಕೆ ಪ್ರಶ್ನೆಗಳು ನಿಮಗಾಗಿ.
If you have any doubts please comment