Project Veeragatha 3.0 Registration.-ವೀರಗಾಥಾಗೆ 3.0 ಡೈರೆಕ್ಟ್ ರಿಜಿಸ್ಟ್ರೇಷನ್.
ವೀರಗಾಥಾ 3.0 ಡೈರೆಕ್ಟ್ ರಿಜಿಸ್ಟ್ರೇಷನ್ - Project Veeragatha 3.0 Registration.ಶಾಲಾ ಮಕ್ಕಳನ್ನು Registration ಯಾವ ರೀತಿ ಮಾಡಬೇಕು ಎಂಬದರ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.
Project ವೀರಗಾಥೆಯ ಅನುಬಂಧಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
ಪ್ರಾಜೆಕ್ಟ್ ವೀರಗಾಥೆಗೆ ಮಕ್ಕಳನ್ನು ನೊಂದಣಿ ಮಾಡಲು ಲಿಂಕ್ ಗಾಗಿಇಲ್ಲಿ ಕ್ಲಿಕ್ ಮಾಡಿ.
1. ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇
2. ಕೆಳಗೆ ನೀಡಿರುವ Register Now ಮೇಲೆ ಕ್ಲಿಕ್ ಮಾಡಿ ☝☝☝
3. ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇👇👇👇
ಇದರಲ್ಲಿ ನೀವು ಮೂರು ರೀತಿಯಲ್ಲಿ ಲಾಗಿನ್ ಅಥವಾ ರಿಜಿಸ್ಟರ್ ಆಗಬಹುದು.
೧. Login with Parichay / MeriPehchaan / Social Profile
ಇದರಲ್ಲಿ ಇರುವ options 👆👆👆👆 ಲಾಗಿನ್ ಅಥವಾ ರಿಜಿಸ್ಟರ್ ಆಗಬಹುದು.
ಅಥವಾ👇👇👇👇
☝☝☝☝ಇದರಲ್ಲಿ ಇರುವ QR Code ಕೋಡ್ ಸ್ಕ್ಯಾನ್ ಮಾಡಿ ನೀಡಿರುವ ಮೊಬೈಲ್ ನಂಬರ್ ಗೆ MYGOV <SPACE> YOUR NAME ಟೈಪ್ ಮಾಡಿ SMS ಮಾಡಿ ರಿಜಿಸ್ಟರ್ ಆಗಬಹುದು.
ಅಥವಾ👇👇👇👇
ಇದರಲ್ಲಿ ಕೇಳಲಾಗಿರುವ PERSONAL DETAILS ಅಂಶಗಳನ್ನು ನಮೂದಿಸಿ
Name- Name Of Participating student.-
E-Mail ID- Active mail ID of HM or Active mail ID of student parents.-
Mobile number- HM Mobile number/ student parent's mobile number-Date of Birth-
Select Gender-
Referral Code ಇದ್ದರೆ ಬಾಕ್ಸ್ ಟಿಕ್ ಮಾಡಿ ಇಲ್ಲವಾದಲ್ಲಿ ಹಾಗೆ ಬಿಡಿ.
create NEW Account OPTION ಮೇಲೆ ಕ್ಲಿಕ್ ಮಾಡಿ.
ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇👇👇👇
ನೀವು ನೀಡಿರುವ E-Mail ಗೆ ಒಟಿಪಿ ಬಂದಿರುತ್ತದೆ ಅದನ್ನು ನೀಡಿರುವ ಸ್ಥಳದಲ್ಲಿ ನಮೂದಿಸಿ/ ಟೈಪ್ ಮಾಡಿ.
Create NEW Account OPTION ಮೇಲೆ ಕ್ಲಿಕ್ ಮಾಡಿ.
ನೀವು ನೀಡಿರುವ E-Mail ಗೆ ಮತ್ತೊಮ್ಮೆ ನೀವು ನೀಡಿರುವ ಪಾಸ್ ವಾರ್ಡ್ ಕ್ರಿಯೇಟ್ ಮಾಡಲು ಒಂದು ಲಿಂಕ್ ಬಂದಿರುತ್ತದೆ ಅದನ್ನು ಕ್ಲಿಕ್ ಮಾಡಿ
Use the ‘Create Password’ link to set up a permanent password for your MyGov
account. You can also copy and paste the following URL in your browser:
account. You can also copy and paste the following URL in your browser:
ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇👇👇👇
Create Password- ಇಲ್ಲಿ ನಿಮಗೆ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ PASSWORD ಎಂಟು ಅಕ್ಷರಗಳದ್ದಾಗಿರಲಿ (numbers,upper case lower case letters, special characters, must.). ನಮೂದಿಸಿ.
SAVE Option Click ಮಾಡಿ.
ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇👇👇👇
ನಿಮ್ಮ ಮೇಲ್ ID ಮತ್ತು PASSWORD ನಮೂದಿಸಿ.☝☝☝ Login with Password ಮೇಲೆ ಕ್ಲಿಕ್ ಮಾಡಿ.
ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇👇👇👇
CLICK DASH BOARD ☝☝☝
ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇👇👇👇
☝☝☝my gov ಮೇಲೆ ಕ್ಲಿಕ್ ಮಾಡಿ.
ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇👇👇👇
SKIP BUTTON ಮೇಲೆ ಕ್ಲಿಕ್ ಮಾಡಿ.☝☝☝
ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇👇👇👇
ಕೆಳಗೆ SCROLL ಮಾಡಿ.
ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇👇👇👇
Veeragatha Project 3.0 ಮೇಲೆ ಕ್ಲಿಕ್ ಮಾಡಿ.👇👇👇👇
ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇👇👇👇
SUBMIT YOUR ENTRY ಮೇಲೆ ಕ್ಲಿಕ್ ಮಾಡಿ.👆👆👆
ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇👇👇👇
NEXT ಮೇಲೆ ಕ್ಲಿಕ್ ಮಾಡಿ.👆👆👆
ಲಾಗಿನ್ ಆಗಿ 👉 .https://auth.mygov.in/user/login?destination=oauth2/authorize
ವೀರಗಾಥಾ 3.0 ಡೈರೆಕ್ಟ್ ರಿಜಿಸ್ಟ್ರೇಷನ್ - Project Veeragatha 3.0 Registration.ಶಾಲಾ ಮಕ್ಕಳನ್ನು Registration ಯಾವ ರೀತಿ ಮಾಡಬೇಕು ಎಂಬದರ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.ಇಲ್ಲಿ ನೀಡಲಾದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ದಯಮಾಡಿ ಲೈಕ್ ಮಾಡಿ, ಶೇರ್ ಮಾಡಿ, ಮತ್ತು ಕಾಮೆಂಟ್ ಮಾಡಲು ಮರೆಯದಿರಿ.
Bibi Fathima
ಪ್ರತ್ಯುತ್ತರಅಳಿಸಿIf you have any doubts please comment