ಈ ಬ್ಲಾಗ್ ಲೇಖನದಲ್ಲಿ ಪ್ರಸ್ತುತ Class 4 Solutions In Kannada Medium Chapter 2 Numbers ಸಂಖ್ಯೆಗಳು Sankhyegalu ಪಾಠದಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ನೀಡಲಾಗಿದೆ.
ಈ ಪಾಠದಲ್ಲಿ ನೀವು ಈಗಾಗಲೇ 9999 ರ ವರೆಗಿನ ಸಂಖ್ಯೆಗಳನ್ನು ಕ್ರಮವಾಗಿ ಓದುವೆ ಮತ್ತು ಬರೆಯುವ, ನಾಲ್ಕಂಕಿ ಸಂಖ್ಯೆಗಳನ್ನು ಸ್ಥಾನಬೆಲೆ ಕೋಷ್ಟಕದಲ್ಲಿ ಬರೆಯುವ, ದತ್ತ ಸಂಖ್ಯೆಗಳ ಹಿಂದಿನ, ಮುಂದಿನ ಮತ್ತು ಮಧ್ಯದ ಸಂಖ್ಯೆ ಬರೆಯುವ, ಸಂಖ್ಯೆಯಲ್ಲಿರುವ ಅಂಕಿಗಳ ಸ್ಥಾನಬೆಲೆ ಮತ್ತು ಮುಖಬೆಲೆ ಗುರುತಿಸುವ, ನಾಲ್ಕಂಕಿ ಸಂಖ್ಯೆಗಳನ್ನು ವಿಸ್ತರಿಸಿ ಬರೆಯುವೆ ಹಾಗೂ ವಿಸ್ತರಣಾ ರೂಪದ ಸಂಖ್ಯೆಗಳನ್ನು ಸಾಮಾನ್ಯ ರೂಪದಲ್ಲಿ ಬರೆಯುವ,ನಾಲ್ಕಂಕಿ ಸಂಖ್ಯೆಗಳಲ್ಲಿ ಕನಿಷ್ಠ ಮತ್ತು ಗರಿಷ್ಠ ಸಂಖ್ಯೆಯನ್ನು ಗುರುತಿಸುವ,ದತ್ತ ಸಂಖ್ಯೆಗಳನ್ನು ಏರಿಕೆ ಹಾಗೂ ಇಳಿಕೆ ಕ್ರಮದಲ್ಲಿ ಬರೆಯುವ,ದತ್ತ ಅಂಕಿಗಳಿಂದ ಅತ್ಯಂತ ದೊಡ್ಡ ಹಾಗೂ ಅತ್ಯಂತ ಚಿಕ್ಕಸಂಖ್ಯೆ ರಚಿಸುವ ವಿಧಾನಗಳನ್ನು ಕಲಿತಿರುವೆ.ಈ ಬ್ಲಾಗ್ ಲೇಖನದಲ್ಲಿ ಪ್ರಸ್ತುತ Class 4 Solutions In Kannada Medium Chapter 2 Numbers ಸಂಖ್ಯೆಗಳು Sankhyegalu ಪಾಠದಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ನೀಡಲಾಗಿದೆ.ಇದೇ ರೀತಿ ಇವುಗಳನ್ನು ಪ್ರಯತ್ನಿಸು.
ಈ ಸಂಖ್ಯೆಗಳನ್ನು ಪದಗಳ ರೂಪದಲ್ಲಿ ಬರೆ.
೧) 5,004→ ------------------------------------------
೨) 7,305→ -----------------------------------------
೩) 9,000→ -----------------------------------------
೪) 5,876 → -----------------------------------------
ಉತ್ತರ-
೧) 5,004 - ಐದು ಸಾವಿರ ನಾಲ್ಕು
೨) 7,305 - ಏಳು ಸಾವಿರ ಮೂರು ನೂರು ಐದು
೩) 9,000 - ಒಂಬತ್ತು ಸಾವಿರ
೪) 5,876 - ಐದು ಸಾವಿರ ಎಂಟು ನೂರು ಎಪ್ಪತ್ತು ಆರು
ಈ ಪದರೂಪದ ಸಂಖ್ಯೆಗಳನ್ನು ಸಂಖ್ಯೆರೂಪದಲ್ಲಿ ಬರೆ.
೧) ಆರು ಸಾವಿರದ ನಾಲ್ಕುನೂರಾ ಎಪ್ಪತ್ತೊಂದು → ------------
೨) ಮೂರು ಸಾವಿರದ ಒಂಬತ್ತು → ------------
೩) ಒಂಬತ್ತು ಸಾವಿರದ ಎಂಟುನೂರಾ ತೊಂಬತ್ತೊಂಬತ್ತು → ------------
೪) ಎರಡು ಸಾವಿರದ ನಾಲ್ಕು ನೂರಾ ಇಪ್ಪತ್ತು→ ------------
ಉತ್ತರ-
೧) ಆರು ಸಾವಿರದ ನಾಲ್ಕುನೂರಾ ಎಪ್ಪತ್ತೊಂದು → 6,471
೨) ಮೂರು ಸಾವಿರದ ಒಂಬತ್ತು → 3,009
೩) ಒಂಬತ್ತು ಸಾವಿರದ ಎಂಟುನೂರಾ ತೊಂಬತ್ತೊಂಬತ್ತು → 9,899
೪) ಎರಡು ಸಾವಿರದ ನಾಲ್ಕು ನೂರಾ ಇಪ್ಪತ್ತು→ 2,420
ಪ್ರಯತ್ನಿಸು
೧) ಈ ಸಂಖ್ಯೆಗಳನ್ನು ಓದು.
3,705
4,600
3,576
1,005
5,009
9,827
ಉತ್ತರ-
3,705-ಮೂರು ಸಾವಿರ ಏಳುನೂರು ಐದು
4,600-ನಾಲ್ಕು ಸಾವಿರ ಆರುನೂರು
3,576 -ಮೂರು ಸಾವಿರ ಐದುನೂರು ಎಪ್ಪತ್ತಾರೆ
1,005-ಒಂದು ಸಾವಿರ ಐದು
5,009-ಐದು ಸಾವಿರ ಒಂಬತ್ತು
9,827-ಒಂಬತ್ತು ಸಾವಿರ ಎಂಟುನೂರು ಇಪ್ಪತ್ತೇಳು
೨)1801 ರಿಂದ 1900 ರವರೆಗಿನ ಸಂಖ್ಯೆಗಳ ಪಟ್ಟಿ ತಯಾರಿಸು.
೩) ಈ ಚಿತ್ರಗಳು ಪ್ರತಿನಿಧಿಸುವ ಸಂಖ್ಯೆಗಳನ್ನು ಸ್ಥಾನಬೆಲೆ ನಕ್ಷೆಯಲ್ಲಿ ಉದಾಹರಣೆಯಂತೆ ಬರೆ.
ಉತ್ತರ-ಇವುಗಳ ಮುಂದಿನ ಸಂಖ್ಯೆಗಳನ್ನು ಹೇಳು.
7999
8407
9000
ಉತ್ತರ-
7999 : ಮುಂದಿನ ಸಂಖ್ಯೆ 8000
8407 : ಮುಂದಿನ ಸಂಖ್ಯೆ 8408
9000 : ಮುಂದಿನ ಸಂಖ್ಯೆ 9001
ಇವುಗಳ ಹಿಂದಿನ ಸಂಖ್ಯೆಗಳನ್ನು ಹೇಳು.
4567
7659
8000
ಉತ್ತರ-
4567 : ಹಿಂದಿನ ಸಂಖ್ಯೆ 4566
7659 : ಹಿಂದಿನ ಸಂಖ್ಯೆ 7658
8000 : ಹಿಂದಿನ ಸಂಖ್ಯೆ 7999
ನೀನೇ ಮಾಡು
೧) 3976 ರ ಮುಂದಿನ ಸಂಖ್ಯೆ 3977.
೨) 2900 ರ ಹಿಂದಿನ ಸಂಖ್ಯೆ 2899.
೩) 3998 ಮತ್ತು 4000 ದ ಮಧ್ಯದ ಸಂಖ್ಯೆ 3999.
೪) 8476 ರ ಮುಂದಿನ ಸಂಖ್ಯೆ 8477 ಕ್ಕೆ 1 ಹೆಚ್ಚುತ್ತದೆ.
Class 4 Solutions In Kannada Medium Chapter 2 Numbers ಅಭ್ಯಾಸ ೨.೧
I. ಈ ಸಂಖ್ಯೆಗಳನ್ನು ಓದು
1) 697 2) 809 3) 1,576 4) 5,298 5) 7,005 6) 9,899 7) 7,203 8) 8,004
1) 697 - ಆರುನೂರ ತೊಂಬತ್ತೇಳು
೨) 809 - ಎಂಟುನೂರು ಒಂಬತ್ತು
೩) 1,576 - ಒಂದು ಸಾವಿರ ಐದುನೂರು ಎಪ್ಪತ್ತಾರೆ
೪) 5,298 - ಐದು ಸಾವಿರ ಎರಡುನೂರು ಒಂಬತ್ತು ಎಂಟು
೫) 7,005 - ಏಳು ಸಾವಿರ ಐದು
೬) 9,899 - ಒಂಬತ್ತು ಸಾವಿರ ಎಂಟುನೂರು ಒಂಬತ್ತು
೭) 7,203 - ಏಳು ಸಾವಿರ ಎರಡುನೂರು ಮೂರು
೮) 8,004 - ಎಂಟು ಸಾವಿರ ನಾಲ್ಕು
II. ಈ ಸಂಖ್ಯೆಗಳನ್ನು ಸ್ಥಾನಬೆಲೆ ನಕ್ಷೆಯಲ್ಲಿ ಬರೆ
ಉತ್ತರ-
III. ಈ ಸಂಖ್ಯೆಗಳನ್ನು ಪದಗಳಲ್ಲಿ ಬರೆ :
ಉದಾಹರಣೆ : 2490 = ಎರಡು ಸಾವಿರದ ನಾಲ್ಕು ನೂರಾ ತೊಂಬತ್ತು
೧) 3524 = ____________________________________
೨) 4967 = ____________________________________
೩) 8740 = ____________________________________
೪) 8001 = ____________________________________
ಉತ್ತರ-
1) 3524 = ಮೂರು ಸಾವಿರ ಐದುನೂರು ಇಪ್ಪತ್ನಾಲ್ಕು
2) 4967 = ನಾಲ್ಕು ಸಾವಿರ ಒಂಬೈನೂರು ಅರವತ್ತೇಳು
3) 8740 = ಎಂಟು ಸಾವಿರ ಏಳುನೂರು ನಲವತ್ತು
4) 8001 = ಎಂಟು ಸಾವಿರ ಒಂದು
IV. ಈ ಚಿತ್ರಗಳಲ್ಲಿ ವ್ಯಕ್ತವಾಗಿರುವ ಸಂಖ್ಯೆಗಳನ್ನು ಸ್ಥಾನಬೆಲೆ ಪಟ್ಟಿಯಲ್ಲಿ ಬರೆದು ಓದು.
ಉತ್ತರ-VI. ಇವುಗಳ ಹಿಂದಿನ ಸಂಖ್ಯೆ ಬರೆ.
1) ____________, 3926
2) ____________, 5439
3) ____________, 6400
4) ____________, 3570
5) ____________, 4900
6) ____________, 5000
7) ____________, 3827
8) ____________, 4999
ಉತ್ತರ-
3925, 3926
5438, 5439
6399, 6400
3569, 3570
4899, 4900
4999, 5000
3826, 3827
4998, 4999
VII.ಇವುಗಳ ಮಧ್ಯದ ಸಂಖ್ಯೆ ಬರೆ.
1) 2769, ____________, 2771
ಉತ್ತರ-2770
2) 5490, ____________, 5492
ಉತ್ತರ-5491
3) 3999, ____________, 4001
ಉತ್ತರ-4000
4) 5888, ____________, 5890
ಅಭ್ಯಾಸ ೨.೨
I. ಈ ಸಂಖ್ಯೆಗಳನ್ನು ವಿಸ್ತರಿಸಿ ಬರೆ.
1) 6487 = ___________________________________________________
ಉತ್ತರ- 6 × 1000 + 4 × 100 + 8 × 10 + 7 × 1
2) 2069 = ___________________________________________________
ಉತ್ತರ- 2 × 1000 + 0 × 100 + 6 × 10 + 9 × 1
3) 5004 =___________________________________________________
ಉತ್ತರ- 5 × 1000 + 0 × 100 + 0 × 10 + 4 × 1
4) 9678 = ___________________________________________________
ಉತ್ತರ- 9 × 1000 + 6 × 100 + 7 × 10 + 8 × 1
II. ಈ ಸಂಖ್ಯೆಗಳನ್ನು ಸಾಮಾನ್ಯ ರೂಪದಲ್ಲಿ ಬರೆ:
ಉತ್ತರ-a) 5 × 1000 + 3 × 100 + 9 × 10 + 2 × 1
ಉತ್ತರ-5000 + 300 + 90 + 2 =5392
b) 8 × 1000 + 2 × 10 + 3 × 1
ಉತ್ತರ- 8000 + 20 + 3 = 8023
ಅಭ್ಯಾಸ ೨.೩
I. ಖಾಲಿಬಿಟ್ಟ ಜಾಗಗಳನ್ನು ಸರಿಯಾದ ಉತ್ತರಗಳಿಂದ ತುಂಬು.
ಉತ್ತರ-
If you have any doubts please comment