ಕ್ರೀಡೆಗಳು ಸಮುದಾಯದಿಂದಲೇ ಹುಟ್ಟಿಕೊಂಡಿವೆ. ತಮ್ಮ ಬಿಡುವಿನ ಸಮಯವನ್ನು ಕಳೆಯಲು ಜನರು ಕಂಡುಕೊಂಡ ಒಂದು ಮಾರ್ಗ - ಕ್ರೀಡೆ. ಕ್ರೀಡೆಗಳು ಸಮುದಾಯದಲ್ಲಿನ ವ್ಯಕ್ತಿಗಳ ಸಂಬಂಧವನ್ನು ಹೆಚ್ಚಿಸುತ್ತವೆ. ಸಮುದಾಯದಲ್ಲಿನ ಹಿರಿಯರು ಮತ್ತು ಕಿರಿಯರು ಒಟ್ಟಿಗೆ ಕೂಡಿ ಆಡುವ ಅವಕಾಶವನ್ನು ಕಲ್ಪಿಸುತ್ತವೆ. ಜನರು ಮನೋರಂಜನೆಗಾಗಿ ಮತ್ತು ದೈಹಿಕ ವ್ಯಾಯಾಮಕ್ಕಾಗಿ ಕಂಡುಕೊಂಡ ಚಟುವಟಿಕೆಗಳೇ ಕ್ರೀಡೆಗಳು. ಇವು ಸಮುದಾಯದ ಸಾಮರಸ್ಯವನ್ನು ಹೆಚ್ಚಿಸಿ ಎಲ್ಲರೂ ಒಟ್ಟಾಗಿ ಕೂಡಿ ಆಡಿ, ನಲಿಯುವ ಚಟುವಟಿಕೆಗಳಾಗಿವೆ. kseeb solutions for class 5 evs chapter 4 ಈ ಅಧ್ಯಾಯದ ಪ್ರಮುಖ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.
kseeb solutions for class 5 evs chapter 4.
ಭಾನುವಾರ ಶಾಲೆಗೆ ರಜೆ. ನಿನಗೆ ರಜೆಯ ಸಡಗರ. ರಜೆಯ ಸಮಯವನ್ನು ನೀನು ಹೇಗೆ ಕಳೆಯುವೆ? ಏನೇನು ಮಾಡುವೆ? ಇಲ್ಲಿ ಬರೆ.
ಉತ್ತರ
- ಮನೆಯ ಕೆಲಸಗಳಲ್ಲಿ ನೆರವಾಗುವುದು.
- ಸ್ನೇಹಿತರೊಂದಿಗೆ ಆಟ ಆಡುವುದು.
- ವಾರದ ಎಲ್ಲ ಪಾಠಗಳನ್ನು ಪುನರಾವರ್ತಿಸಿವುದು.
- ಪೋಷಕರು/ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗುವುದು.
- ಕೈತೋಟದಲ್ಲಿ ಕೆಲಸ ನಿರ್ವಹಿಸುವುದು.
- ದೂರದರ್ಶನದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ವೀಕ್ಷಿಸುವುದು.
ಇವುಗಳಲ್ಲಿ ಯಾವುದರಿಂದ ನಿನಗೆ ತುಂಬಾ ಖುಷಿ ಸಿಗುತ್ತದೆ ಎಂಬುದನ್ನು ಗುರುತಿಸು. ಅದರಲ್ಲಿ ಆಟ ಇದೆಯೆ?
ಉತ್ತರ-
- ಸ್ನೇಹಿತರೊಂದಿಗೆ ಆಟ ಆಡುವುದು.
- ಪೋಷಕರು/ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗುವುದು.
- ಕೈತೋಟದಲ್ಲಿ ಕೆಲಸ ನಿರ್ವಹಿಸುವುದು.
- ದೂರದರ್ಶನದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ವೀಕ್ಷಿಸುವುದು.
- ಸಂತೋಷ.
- ಬುದ್ಧಿಶಕ್ತಿ ಬೆಳವಣಿಗೆ.
- ಸಹಕಾರ.
- ಮನೋರಂಜನೆ.
- ಸ್ಪರ್ಧಾ ಮನೋಭಾವ.
- ಸೋಲು ಗೆಲುವು ಸಮನಾಗಿ ಸ್ವೀಕರಿಸುವ ಮನೋಭಾವ.
- ದೈಹಿಕ ಕಸರತ್ತು.
- ಸ್ನೇಹ.
ಈ ಚಿತ್ರಗಳನ್ನು ಗಮನಿಸು. ಇವರು ಪ್ರತಿದಿನವೂ ತಪ್ಪದೆ ಇವುಗಳನ್ನು ಮಾಡುತ್ತಾರೆ, ಇವರು ಏನು ಮಾಡುತ್ತಿದ್ದಾರೆ ಎಂಬುದನ್ನು ಬರೆ.
ಉತ್ತರ-kseeb solutions for class 5 evs chapter 4 in kannada.
ಕೆಲವು ಅಂತಾರಾಷ್ಟ್ರೀಯ ಕ್ರೀಡೆಗಳ ಹೆಸರು ಬರೆ.
ಉತ್ತರ-
- ಫುಟ್ ಬಾಲ್ ಕ್ರೀಡೆ/ಕಾಲ್ಚೆಂಡಿನ ಆಟ.
- ಕ್ರಿಕೆಟ್.
- ಟೆನ್ನಿಸ್.
- ಚದುರಂಗ.
- ಈಜು.
- ಕಬ್ಬಡಿ.
ಈ ಚಿತ್ರಗಳನ್ನು ನೋಡು. ಕೊಟ್ಟಿರುವ ಹೆಸರು ಪಟ್ಟಿಯ ನೆರವಿನಿಂದ ಅವುಗಳ ಹೆಸರು ಬರೆ. (ಶಿಕ್ಷಕರ ಸಹಾಯ ಪಡೆ)
[ತೆಪ್ಪದಾಟ, ಪರ್ವತಾರೋಹಣ, ಆಕಾಶನೆಗೆತ, ಪರ್ವತ ಚಾರಣ, ಪರ್ವತ ಕಾಲು ಬಂಡಿ]
kseeb solutions for class 5 evs chapter 4
ಉತ್ತರ-
- ರಾಕ್ ಕ್ಲೈಂಬಿಂಗ್ ಎಂದರೆ ಹಗ್ಗಗಳು, ಸರಂಜಾಮುಗಳು ಮತ್ತು ಕ್ಲೈಂಬಿಂಗ್ ಶೂಗಳಂತಹ ವಿಶೇಷ ಗೇರ್‌ಗಳನ್ನು ಬಳಸಿಕೊಂಡು ಕಡಿದಾದ ಬಂಡೆಯ ಮುಖಗಳು ಅಥವಾ ಒಳಾಂಗಣ ಗೋಡೆಗಳನ್ನು ಆರೋಹಣ ಮಾಡುವುದು.
- ಸವಾಲಿನ ಮಾರ್ಗಗಳನ್ನು ನ್ಯಾವಿಗೇಟ್ ಮಾಡಲು ಆರೋಹಿಗಳು ದೈಹಿಕ ಶಕ್ತಿ, ಸಮತೋಲನ, ನಮ್ಯತೆ ಮತ್ತು ಮಾನಸಿಕ ಗಮನದ ಸಂಯೋಜನೆಯನ್ನು ಹೊಂದಿರಬೇಕು.
- ಬೌಲ್ಡರಿಂಗ್ (ಸಣ್ಣ ಗೋಡೆಗಳ ಮೇಲೆ ಹಗ್ಗಗಳಿಲ್ಲದೆ), ಕ್ರೀಡಾ ಕ್ಲೈಂಬಿಂಗ್ (ರಕ್ಷಣೆಗಾಗಿ ಬೋಲ್ಟ್‌ಗಳು ಮತ್ತು ಆಂಕರ್‌ಗಳನ್ನು ಬಳಸುವುದು) ಮತ್ತು ಸಾಂಪ್ರದಾಯಿಕ ಕ್ಲೈಂಬಿಂಗ್ (ಹತ್ತುವಾಗ ರಕ್ಷಣೆಗಾಗಿ ಗೇರ್ ಹಾಕುವುದು) ನಂತಹ ವಿವಿಧ ರೀತಿಯ ಕ್ಲೈಂಬಿಂಗ್‌ಗಳಿವೆ.
- ರಾಕ್ ಕ್ಲೈಂಬಿಂಗ್ ಅನ್ನು ಪರ್ವತಗಳು, ಕಣಿವೆಗಳು ಮತ್ತು ಬಂಡೆಗಳಂತಹ ನೈಸರ್ಗಿಕ ಸೆಟ್ಟಿಂಗ್‌ಗಳಲ್ಲಿ ಹೊರಾಂಗಣದಲ್ಲಿ ಅಥವಾ ಜಿಮ್‌ಗಳಲ್ಲಿ ಕೃತಕ ಗೋಡೆಗಳ ಮೇಲೆ ಒಳಾಂಗಣದಲ್ಲಿ ಅಭ್ಯಾಸ ಮಾಡಬಹುದು.
- ಇದು ಏಕಾಂಗಿಯಾಗಿ ಅಥವಾ ಇತರರೊಂದಿಗೆ ಆನಂದಿಸಬಹುದಾದ ಸಾಮಾಜಿಕ ಚಟುವಟಿಕೆಯಾಗಿದೆ, ಮತ್ತು ಸಾಮಾನ್ಯವಾಗಿ ಕ್ಲೈಂಬಿಂಗ್ ಪಾಲುದಾರ ಅಥವಾ ಬೆಲೇಯರ್ (ಹಗ್ಗವನ್ನು ನಿರ್ವಹಿಸುವ ವ್ಯಕ್ತಿ) ನೊಂದಿಗೆ ತಂಡದ ಕೆಲಸ ಮತ್ತು ಸಂವಹನ ಅಗತ್ಯವಿರುತ್ತದೆ.
- ಕ್ಲೈಂಬಿಂಗ್ ದೈಹಿಕವಾಗಿ ಬೇಡಿಕೆಯಿರುತ್ತದೆ ಮತ್ತು ಅಪಾಯಕಾರಿಯಾಗಬಹುದು, ಆದ್ದರಿಂದ ಸರಿಯಾದ ತರಬೇತಿಗೆ ಒಳಗಾಗಲು ಮತ್ತು ಸೂಕ್ತವಾದ ಸುರಕ್ಷತಾ ಸಾಧನಗಳನ್ನು ಬಳಸುವುದು ಮುಖ್ಯವಾಗಿದೆ.
- ರಾಕ್ ಕ್ಲೈಂಬಿಂಗ್‌ನ ಪ್ರಯೋಜನಗಳೆಂದರೆ ವರ್ಧಿತ ದೈಹಿಕ ಸಾಮರ್ಥ್ಯ, ಮಾನಸಿಕ ಗಮನ, ಸಮಸ್ಯೆ-ಪರಿಹರಿಸುವ ಕೌಶಲ್ಯಗಳು ಮತ್ತು ಸವಾಲುಗಳನ್ನು ಜಯಿಸುವಲ್ಲಿ ಸಾಧನೆಯ ಪ್ರಜ್ಞೆ ಮತ್ತು ಆತ್ಮವಿಶ್ವಾಸ.
FAQS-
kseeb english solutions for class 5
If you have any doubts please comment