ADS

5th EVS Chapter 2 Question Answer In Kannada

5 ನೇ ತರಗತಿಯ EVS (ಪರಿಸರ ಅಧ್ಯಯನ)  ಎರಡನೇ ಅಧ್ಯಾಯವು "ಕುಟುಂಬ" ಈ ಅಧ್ಯಾಯದಲ್ಲಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕುಟುಂಬದ ಪ್ರಾಮುಖ್ಯತೆ/ಮಹತ್ವವನ್ನು ಅರಿತಿರುವರು ಮತ್ತು ಕುಟುಂಬಗಳು ಪರಸ್ಪರ ಹೇಗೆ ಭಿನ್ನವಾಗಿರುತ್ತವೆ ಎಂಬುದರ ಕುರಿತು ಕಲಿತಿರುವಿರಿ. ಅಧ್ಯಾಯವು ಕುಟುಂಬದ ಅರ್ಥವನ್ನು ಮತ್ತು ಅದರ ವಿವಿಧ ರೂಪಗಳನ್ನು ಚರ್ಚಿಸುವ ಮೂಲಕ ಪ್ರಾರಂಭವಾಗುತ್ತದೆ, ಇದರಲ್ಲಿ ಅವಿಭಕ್ತ ಕುಟುಂಬ, ವಿಭಕ್ತ ಕುಟುಂಬಗಳು ಸೇರಿವೆ.ವಂಶವೃಕ್ಷದ ಮೂಲಕ ನಿನ್ನ ಕುಟುಂಬವನ್ನು ಪರಿಚಯಿಸಿಕೊಂಡಿರುವೆ.ಸಂಬಂಧಗಳನ್ನು ಸಂಕೇತಗಳ ಮೂಲಕ ಗುರುತಿಸುವ ಕೌಶಲ ಪಡೆದಿರುವೆ.ಕುಟುಂಬ ಸ್ವರೂಪದಲ್ಲಿನ ಬದಲಾವಣೆಗಳನ್ನು ಗುರುಟಿಸಿರುವೆ.ಕುಟುಂಬ ಸ್ವರೂಪದಲ್ಲಿನ ಬದಲಾವಣೆಗಳನ್ನು ಗುರುತಿಸಿರುವೆ. ವಿಭಕ್ತ ಮತ್ತು ಅವಿಭಕ್ತ ಕುಟುಂಬಗಳ ಲಕ್ಷಣಗಳನ್ನು ಅರ್ಥೈಸಿಕೊಂಡಿರುವೆ. ಒಟ್ಟಾರೆಯಾಗಿ, 5ನೇ ತರಗತಿಯ EVS ಪಠ್ಯಪುಸ್ತಕದ ಎರಡನೇ ಅಧ್ಯಾಯವು 5th EVS Chapter 2 Question Answer In Kannada ವಿದ್ಯಾರ್ಥಿಗಳಿಗೆ ಕುಟುಂಬದ ಪರಿಕಲ್ಪನೆ ಮತ್ತು ಅವರ ಜೀವನದಲ್ಲಿ ಅದರ ಪಾತ್ರದ ಬಗ್ಗೆ ಮೂಲಭೂತ ತಿಳುವಳಿಕೆಯನ್ನು ಒದಗಿಸುತ್ತದೆ. ಇದು ಕುಟುಂಬ ಸಂಬಂಧಗಳ ಪ್ರಾಮುಖ್ಯತೆಯನ್ನು ಪ್ರಶಂಸಿಸಲು ಅವರಿಗೆ ಸಹಾಯ ಮಾಡುತ್ತದೆ ಮತ್ತು ಅವರ ಕುಟುಂಬ ಸದಸ್ಯರನ್ನು ಗೌರವಿಸಲು ಮತ್ತು ಗೌರವಿಸಲು ಅವರನ್ನು ಪ್ರೋತ್ಸಾಹಿಸುತ್ತದೆ.ಈ ಬ್ಲಾಗ್ ಲೇಖನದಲ್ಲಿ ಈ ಅಧ್ಯಾಯದಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಅತೀ ಸರಳವಾಗಿ ನೀಡಲಾಗಿದೆ. 5th EVS Chapter 2 Question Answer In Kannada

5th EVS Chapter 2 Question Answer In Kannada.

1.ವಂಶವೃಕ್ಷ ಎಂದರೇನು?

ವಂಶವೃಕ್ಷವು ಕುಟುಂಬಗಳ ಪೀಳಿಗೆಯನ್ನು ಪ್ರತಿನಿಧಿಸುವ ಒಂದು ವಿಧದ ಚಾರ್ಟ್ ಅಥವಾ ರೇಖಾಚಿತ್ರವಾಗಿದೆ ಮತ್ತುಕುಟುಂಬದ ಸದಸ್ಯರು ಹಲವು ವರ್ಷಗಳಲ್ಲಿ /ತಲೆಮಾರಿನ  ಹೇಗೆ ಸಂಬಂಧ ಹೊಂದಿದ್ದಾರೆ ಎಂಬುದನ್ನು ಸುಲಭವಾಗಿ ತಿಳಿಸುತ್ತದೆ. ವಂಶವೃಕ್ಷವು ಹೆಸರುಗಳು, ಜನ್ಮ ದಿನಾಂಕಗಳು, ಮದುವೆ ದಿನಾಂಕಗಳು ಮತ್ತು ಚಿತ್ರಗಳನ್ನು ಒಳಗೊಂಡಿರಬಹುದು.

2.ನಾನು ಮನು. ವಂಶವೃಕ್ಷದ ಮೂಲಕ ನನ್ನ ಕುಟುಂಬದ ಪರಿಚಯ ಮಾಡಿಕೊಡುವೆ. ಮುಂದಿನ ಪುಟದಲ್ಲಿ ನನ್ನ ವಂಶವೃಕ್ಷ ಇದೆ. ಅದರಲ್ಲಿ ನಾನು ಹಸಿರು ಬಣ್ಣದ ಚೌಕದಲ್ಲಿದ್ದೇನೆ. ನನ್ನ ವಂಶದ ಎಲ್ಲಾ ಸದಸ್ಯರ ಹೆಸರನ್ನು ಓದು.

5th evs chapter 2 question answer in kannada medium.

5th EVS Chapter 2 Question Answer In Kannada
5th EVS Chapter 2 Question Answer In Kannada
ಮೇಲೆ ನೀಡಿರುವ ವಂಶವೃಕ್ಷದಲ್ಲಿರುವ ಹೆಸರುಗಳನ್ನು ಕೆಳಗಿನ ಪಟ್ಟಿಯಲ್ಲಿ ನೀಡಿದೆ ಮನು ನೀನೇ ಎಂದು ಭಾವಿಸಿ, ಈ ವಂಶವೃಕ್ಷದಲ್ಲಿರುವ ವ್ಯಕ್ತಿಗಳ ಸಂಬಂಧಗಳನ್ನು ಬರೆ.
5th EVS Chapter 2 Question Answer In Kannada
ಉತ್ತರ -
5th EVS Chapter 2 Question Answer In Kannad
3.ವಂಶವೃಕ್ಷ ರಚಿಸುವಾಗ ಗಂಡಸರಿಗೆ ಗುರುತು ಮತ್ತು ಹೆಂಗಸರಿಗೆ ಗುರುತು ಬಳಸಿದೆ. ಈ ಕೆಳಗಿನ ಚಿಹ್ನೆಗಳಿಂದ ಸಂಬಂಧ ಹೆಸರಿಸು.
5th EVS Chapter 2 Question Answer In Kannad
ಉತ್ತರ -
5th EVS Chapter 2 Question Answer In Kannad
4.ಇದು ನನ್ನ ಗೆಳೆಯನ ಕುಟುಂಬ. ಅವನದು ಅವಿಭಕ್ತ ಕುಟುಂಬ.
5th EVS Chapter 2 Question Answer In Kannad

ಉತ್ತರ -ಗೆಳೆಯನ ಕುಟುಂಬ ನೋಡಿದೆಯಲ್ಲಾ ಈ ಕುಟುಂಬದ ಬಗ್ಗೆ ನಿನ್ನ ಅನಿಸಿಕೆ ಬರೆ.
ಈ ಕುಟುಂಬದಲ್ಲಿ ಮೂರು - ನಾಲ್ಕು ತಲೆಮಾರಿನವರು ಇದ್ದಾರೆ, ೨೯ ಜನ ಸದಸ್ಯರು ಇದ್ದು, ಇದು ಅವಿಭಕ್ತ ಕುಟುಂಬ. ೩ ಕ್ಕಿಂತ ಹೆಚ್ಚು ತಲೆಮಾರಿನವರು ಕೂಡಿ ಒಂದೇ ಮನೆಯಲ್ಲಿ ವಾಸಿಸುವುದು ಅವಿಭಕ್ತ ಕುಟುಂಬ ಎನಿಸಿಕೊಳ್ಳುವುದು.
5.ಇದುವರೆಗೂ ನೀನು ತಿಳಿದ ನನ್ನ, ನಿನ್ನ ಮತ್ತು ನನ್ನ ಗೆಳೆಯನ ಕುಟುಂಬಗಳಲ್ಲಿ ಕಂಡು ಬಂದ ಸಾಮ್ಯತೆ ಹಾಗೂ ಭಿನ್ನತೆಗಳನ್ನು ಬರೆ.
ಸಾಮ್ಯತೆ ಭಿನ್ನತೆ
ಸಾಮ್ಯತೆ ಭಿನ್ನತೆ
ಸಾಮ್ಯತೆ ಭಿನ್ನತೆ
ಸಾಮ್ಯತೆ ಭಿನ್ನತೆ
ಸಾಮ್ಯತೆ ಭಿನ್ನತೆ
ಸಾಮ್ಯತೆ ಭಿನ್ನತೆ
ಉತ್ತರ -
5th EVS Chapter 2 Question Answer In Kannad
6.ನನ್ನ ಗೆಳೆಯನ ಕುಟುಂಬವು ಒಂದು ಅವಿಭಕ್ತ ಕುಟುಂಬ. ಈ ಕುಟುಂಬದ ಅನುಕೂಲತೆಗಳು ಮತ್ತು ಅನಾನುಕೂಲತೆಗಳು ಯಾವುವು ಎಂಬುದನ್ನು ಗೆಳೆಯರೊಂದಿಗೆ ಚರ್ಚಿಸಿ ಬರೆ.
5th EVS Chapter 2 Question Answer In Kannad
ಉತ್ತರ -
5th EVS Chapter 2 Question Answer In Kannada
7,ನಿನ್ನ ಕುಟುಂಬಕ್ಕೆ ನೆರವಾಗುವ ಇತರರು ಯಾರು? ಅವರು ನಿನ್ನ ಕುಟುಂಬಕ್ಕೆ ಯಾವ ಯಾವ ರೀತಿ ಸಹಾಯ ಮಾಡಿದ್ದಾರೆ ಎಂಬುದನ್ನು ಇಲ್ಲಿ ಬರೆ.
5th EVS Chapter 2 Question Answer In Kannada
ಉತ್ತರ -
5th EVS Chapter 2 Question Answer In Kannada
8.ನಾನು ನಿನಗೆ ಬೇರೆ ಬೇರೆ ಕುಟುಂಬಗಳ ಪರಿಚಯ ಮಾಡಿಸಿದೆ. ಈ ಕೆಳಗಿನ ಅಂಶಗಳನ್ನು ಓದಿ, ಇದು ನನ್ನ ಕುಟುಂಬ ಮತ್ತು ಇತರರು ಎಂದು ವಿಂಗಡಿಸು. ಅದನ್ನು ಮುಂದಿನ ಪುಟದಲ್ಲಿ ಕೊಟ್ಟಿರುವ ಚೌಕದಲ್ಲಿ ಬರೆ.
  • ಪಾಲನೆ ಮತ್ತು ರಕ್ಷಣೆ
  • ಯೋಗ್ಯ ಶಿಕ್ಷಣ ಕೊಡಿಸುವುದು.
  • ಆಹಾರ ವಸ್ತುಗಳನ್ನು (ದಿನಸಿ) ನೀಡುವುದು.
  • ಪಾಠವನ್ನು ಕಲಿಸುವುದು.
  • ಆಟದಲ್ಲಿ ಸೋತಾಗ ಸಮಾಧಾನ ಮಾಡುವುದು.
  • ರೋಗ ಬಂದಾಗ ಚಿಕಿತ್ಸೆ ಮಾಡುವುದು.
  • ಪ್ರೀತಿ ವಾತ್ಸಲ್ಯ ತೋರುವುದು.
  • ಅವಶ್ಯಕತೆಗಳನ್ನು ಪೂರೈಸುವುದು.
  • ಅಮ್ಮ ಇಲ್ಲದಿದ್ದಾಗ ನೆರವಾಗುವುದು.
  • ಹೆಚ್ಚಿನ ಸಮಯ ಇರುವುದು.
5th EVS Chapter 2 Question Answer In Kannada
ಉತ್ತರ -
5th EVS Chapter 2 Question Answer In Kannada

9.ಚಿತ್ರದ ಸಹಾಯದಿಂದ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು.
5th EVS Chapter 2 Question Answer In Kannada

೧. ಕುಟುಂಬದಿಂದ ನಾನು ಕಲಿಯುವ ಒಳ್ಳೆಯ ಗುಣಗಳಾವುವು?
ಪ್ರೀತಿ ,ವಾತ್ಸಲ್ಯ,ಹೊಂದಾಣಿಕೆ, ಸಹಬಾಳ್ವೆ, ಸಹಕಾರ, ಹಿರಿಯರಿಗೆ ಗೌರವ ನೀಡುವುದು. ಸಂಬಂಧಗಳ ವೃದ್ಧಿ,

೨. ಕುಟುಂಬ ನನಗೆ ಏಕೆ ಬೇಕು?
ಪ್ರೀತಿ ವಾತ್ಸಲ್ಯದಿಂದ ಜೀವನ ನಡೆಸಲು, ಅವಶ್ಯಕತೆಗಳ ಪೂರೈಕೆ ಮಾಡಲು, ಸಂಬಂಧಗಳನ್ನು ವೃದ್ಧಿಸಲು , ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಲು, ಉತ್ತಮ ಶಿಕ್ಷಣ ಪಡೆಯಲು,ರೂಢಿ ಪದ್ದತಿಗಳನ್ನು ಅನುಸರಿಸಲು ಕುಟುಂಬದ ಅವಶ್ಯಕತೆ ಇದೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.