ADS

Tips for Lose Belly Fat Fast -ಹೊಟ್ಟೆಯ ಬೊಜ್ಜು ಕರಗಿಸಲು ಸರಳ ಟಿಪ್ಸ್.

Tips for lose belly fat fast -ಹೊಟ್ಟೆಯ ಬೊಜ್ಜು ಕರಗಿಸಲು ಸರಳ ಟಿಪ್ಸ್.

tips for lose belly fat fast  ಹೊಟ್ಟೆಯ ಬೊಜ್ಜು ಕರಗಿಸಲು ಸರಳ ಟಿಪ್ಸ್.ಹೊಟ್ಟೆಯ ಕೊಬ್ಬನ್ನು -ಕಿಬ್ಬೊಟ್ಟೆಯ ಕೊಬ್ಬು, ಅಂಗ ಕೊಬ್ಬು, ಇಂಟ್ರಾ - ಕಿಬ್ಬೊಟ್ಟೆಯ ಕೊಬ್ಬು ಎಂದು ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. 
ಒಳಾಂಗಗಳ ಕೊಬ್ಬು(Visceral fat)-ಆಂತರಿಕ ಅಂಗಗಳು ಮತ್ತು ಮುಂಡದ ನಡುವೆ ಕಂಡು ಬರುತ್ತದೆ. ಚರ್ಮದ ಕೆಳಗೆ ಕಂಡುಬರುವ ಸಬ್ಕ್ಯುಟೇನಿಯಸ್ ಕೊಬ್ಬು ಮತ್ತು ಇಂಟ್ರಾಮಸ್ಕುಲರ್ ಕೊಬ್ಬು, ಇದು ಅಸ್ಥಿಪಂಜರದ ಸ್ನಾಯುಗಳಲ್ಲಿ ಕಂಡುಬರುತ್ತದೆ.  ಒಳಾಂಗಗಳ ಕೊಬ್ಬು ಅಧಿಕವಾದಾಗ ಸ್ಥೂಲಕಾಯತೆ ಉಂಟಾಗುತ್ತದೆ. ಇದರ ಪರಿಣಾಮದಿಂದ ಹೊಟ್ಟೆಯು ಅತಿಯಾಗಿ ಚಾಚಿಕೊಂಡಿರುತ್ತದೆ.-wikipedia.

Tips for Lose Belly Fat Fast


Tips for Lose Belly Fat Fast

ಒಳಾಂಗಗಳ ಕೊಬ್ಬು(Visceral fat) ದೇಹದಲ್ಲಿ ಹೆಚ್ಚಾದಂತೆ ಹ್ರದ್ರೋಗಗಳ,ಕ್ಯಾನ್ಸರ್ , ಹಾಗೂ ಇತರೆ ರೋಗಗಳಿಗೆ ತುತ್ತಾಗುವ ಸಂಭವಹೆಚ್ಚಾಗುತ್ತದೆ

Tips for Lose Belly Fat Fast

Tips for Lose Belly Fat Fast





ಈ ಪ್ರದೇಶದಲ್ಲಿ ಹೆಚ್ಚುವರಿ ಕೊಬ್ಬನ್ನು ಕಂಡುಹಿಡಿಯುವುದು ಹೇಗೆ?

tips-for-lose-belly-fat-fast

ಟೇಪ್ ತೆಗೆದುಕೊಂಡು ಹೊಟ್ಟೆ ಗುಂಡಿಯಿಂದ ನಿಮ್ಮಹೊಟ್ಟೆ ಮಧ್ಯ ಭಾಗವನ್ನು ಅಳೆಯಿರಿ.ಸ್ತ್ರೀಯರಲ್ಲಿ 35 ಇಂಚಿಗಿಂತ ಹೆಚ್ಚಾಗಿದ್ದರೆ ಹಾಗೂ ಪುರುಷರಲ್ಲಿ 40ಇಂಚಿಗಿಂತ ಹೆಚ್ಚಾಗಿದ್ದರೆ ಹೊಟ್ಟೆಯ ಕೊಬ್ಬು ಕಿಬ್ಬೊಟ್ಟೆಯ ಕೊಬ್ಬು ಇದೆ ಎಂದರ್ಥ.


ಹೊಟ್ಟೆಯ ಕೊಬ್ಬು  -ಕಿಬ್ಬೊಟ್ಟೆಯ ಕೊಬ್ಬು ಬರಲು ಕಾರಣಗಳು?

  • ತುಂಬಾ ತಿನ್ನುವುದು. 
  • ಸಾಕಷ್ಟು ಚಟುವಟಿಕೆಯಿಂದ ಇರದಿರುವುದು. 
  • ಕನಿಷ್ಠ ಏಳು ಗಂಟೆಗಳ ನಿದ್ರೆಯಿಂದ ವಂಚಿತರಾಗುವುದು. 
  • ಕೆಟ್ಟ ಹವ್ಯಾಸಗಳು- ಮದಿರೆಯ ಪಾನ. 
  • ವಯಸ್ಸಾದಂತೆ ಹಾರ್ಮೋನ್ ಸ್ರವಿಕೆಯಲ್ಲಿನ  ಬದಲಾವಣೆಗಳು. 
  • ಒತ್ತಡದ ಬದುಕು.ಹೆಚ್ಚು ಹೆಚ್ಚು  ಟ್ರಾನ್ಸ್ ಕೊಬ್ಬುಗಳು ಇರುವ ಆಹಾರ -ಸಕ್ಕರೆ ಅಂಶ ಹೆಚ್ಚಾಗಿರುವ  ಆಹಾರ ಮತ್ತು ಪಾನೀಯಗಳ ಸೇವಿಸುವುದು. 
  • ನಾರು ಪದಾರ್ಥ ಇರುವ ಆಹಾರ ಸೇವಿಸದೇ ಇರುವುದು. 
  • ಜಡ ಜೀವನ ಶೈಲಿ. 
  • ಆಹಾರ ಜೀರ್ಣಿಸಲು ಸಹಾಯ ಮಾಡುವ ಕೋಟ್ಯಂತರ ಕರುಳಿನ ಬ್ಯಾಕ್ಟೀರಿಯಾಗಳ ಕೊರತೆ. 

ಹೊಟ್ಟೆಯ ಬೊಜ್ಜು ಕರಗಿಸಲು ಸರಳ ಟಿಪ್ಸ್.

tips-for-lose-belly-fat-fast

tips-for-lose-belly-fat-fast ಹೊಟ್ಟೆಯ ಬೊಜ್ಜು ಕರಗಿಸಲುಸಹಾಯ ಮಾಡುವ ಯೋಗಾಸನಗಳು.

1.ತಾಡಾಸನ (MOUNTAIN POSE).
Tips for Lose Belly Fat Fast
Photo by Marta Wave:
https://www.pexels.com/photo/sportive-woman-doing-mountain-with-cactus-arms-posture-6453460/


ದೋಣಿ ಭಂಗಿ/                ನೌಕಾಸನ(BOAT POSE)

Tips for Lose Belly Fat Fast
Photo by Anete Lusina:
https://www.pexels.com/photo/slim-barefoot-woman-performing-boat-pose-on-dock-4793298/

ಪಾರ್ಶ್ವಕೋಣಾಸನ.
Tips for Lose Belly Fat Fast

ಜಾನುಶಿರ್ಸಾನ.
Tips for Lose Belly Fat Fast

ಹೊಟ್ಟೆಯ ಬೊಜ್ಜು ಕರಗಿಸುವ ಇತರ ವಿಧಾನಗಳು.
Tips for Lose Belly Fat Fast

2.ದಿನದ ಪ್ರಾಂಭವನ್ನು ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸವನ್ನು ಹಾಕಿ ಕುಡಿಯುವದರೊಂದಿಗೆ ಪ್ರಾರಂಭಿಸಿ.
tips-for-lose-belly-fat-fast

ಇದು ಹೊಟ್ಟೆಯ ಬೊಜ್ಜು ಕರಗಿಸಲು ವೇಗ ನೀಡುತ್ತದೆ.
3.ಸರಳ ಹೃದಯ ವ್ಯಾಯಾಮಗಳನ್ನು ಮಾಡುವುದು / ಮೂವತ್ತರಿಂದ ನಲವತ್ತು ನಿಮಿಷಗಳ ವೇಗದ ನಡಿಗೆ ಬೊಜ್ಜು ಕರಗಿಸಲು ನೆರವು ನೀಡುವುದರ ಜೊತೆಗೆ ದೇಹದಲ್ಲಿನ್ನ ಚಯಾಪಚಯ ಪ್ರಕ್ರಿಯೆಗಳಿಗೆ ವೇಗ ನೀಡಿ ಹೃದಯಾದ್ ಆರೋಗ್ಯ ಕಾಪಾಡಲು ನೆರವಾಗುತ್ತದೆ. 

tips-for-lose-belly-fat-fast

4. ನಿಮ್ಮ ಆಹಾರ ಸೇವನೆಯ ಸಮಯವನ್ನು ೨೦ ನಿಮಿಷಗಳಿಗೆ ಹೆಚ್ಚಿಸಿ, ಈ ಸಮಯವನ್ನು ಸಂಭ್ರಮದಿಂದ ಅನುಭವಿಸಿ . 

tips-for-lose-belly-fat-fast


5.ನಿಮ್ಮ ದಿನದ ಊಟದ ಮೆನುವಿನಲ್ಲಿ ಪ್ರಸ್ತುತ  ಋತುವಿನಲ್ಲಿ ಯಥೇಚ್ಛವಾಗಿ  ಸಿಗುವ ತರಕಾರಿಗಳು, ಹಣ್ಣುಗಳಿಗೆ ಪ್ರಾಮುಖ್ಯತೆ ನೀಡಿ.

tips-for-lose-belly-fat-fast

6."ಲಂಘನಮ್ ಪರಮೌಷದಂ " ಎನ್ನುವಂತೆ ತಿಂಗಳಲ್ಲಿ ೨-೩ ದಿನಗಳ ನಿಯಮಾನುಸಾರ ಉಪವಾಸ ಆಚರಣೆ ಮಾಡಿ. ಎಲ್ಲ ರೋಗಗಳಿಗೆ ಮೂಲ ಕರಣ ದೇಹದಲ್ಲಿ ಸಂಗ್ರಹಗೋದ ತ್ಯಾಜ್ಯ, ಉಪವಾಸ ಇದಕ್ಕೆ ರಾಮಬಾಣ. ಎಲ್ಲ ರೋಗಗಳಿಗೆ ಮೂಲ ಕರಣ ದೇಹದಲ್ಲಿ ಸಂಗ್ರಹಗೋದ ತ್ಯಾಜ್ಯ, ಉಪವಾಸ ಇದಕ್ಕೆ ರಾಮಬಾಣ. 

tips-for-lose-belly-fat-fast

CONCLUSION-ಇಂದಿನ ಎಲ್ಲ ವಯಸ್ಸಿನವರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ ಬೊಜ್ಜು, ಇದು ಹಲವು ರೋಗಗಳ ಹೆಬ್ಬಾಗಿಲು , ನಾವು ಈ ಸಮಸ್ಯೆಯ ಬಗ್ಗೆ ಸ್ವಲ್ಪ ಗಮನ ಹರಿಸಿ ಮೇಲಿನ Tips for Lose Belly Fat Fast -ಹೊಟ್ಟೆಯ ಬೊಜ್ಜು ಕರಗಿಸಲು ಸರಳ ಟಿಪ್ಸ್. ಅಂಶಗಳಲ್ಲಿ ಕೆಲವನ್ನು ಅನುಸರಿಸಿ ನಮ್ಮ ಆರೋಗ್ಯ ಕಾಪಾಡುವುದರ ಜೊತೆಗೆ ನಮ್ಮ ಜೀವನದ ಸಂತಸದ ಕ್ಷಣಗಳನ್ನು ಸೆಲೆಬ್ರೆಟ್ ಮಾಡೋಣ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.