ಹಾಯ್, ಹಲೋ, ಎಲ್ಲರಿಗೂ scienceteachingresourc ಬ್ಲಾಗ್ ಗೆ ಸುಸ್ವಾಗತ,ಪರೀಕ್ಷಾ ಪೇ ಚರ್ಚಾ (PPC 2024) ರಿಜಿಸ್ಟ್ರೇಷನ್ - Pariksha Pe Charcha 2024 Registration in Kannda ಶಾಲಾ ಮಕ್ಕಳನ್ನು ,ವಿದ್ಯಾರ್ಥಿಗಳು/ಪೋಷಕರು ಮತ್ತು ಶಿಕ್ಷಕರನ್ನು Registration ಯಾವ ರೀತಿ ಮಾಡಬೇಕು ಎಂಬದರ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.
Pariksha Pe Charcha 2024 Registration in Kannda.
- Start Date -11th December 2023
- End Date -12th January 2024
ವಿದ್ಯಾರ್ಥಿಗಳು/ಪೋಷಕರು ಮತ್ತು ಶಿಕ್ಷಕರನ್ನು ನೊಂದಣಿ ಮಾಡಲು ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.
👉 https://auth.mygov.in/user/register?destination=oauth2/register/mygovweb 👈
1. ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇
2. ಕೆಳಗೆ ನೀಡಿರುವ Register Now ಮೇಲೆ ಕ್ಲಿಕ್ ಮಾಡಿ ☝☝☝
ನಂತರ
3. ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇👇👇👇
ಇದರಲ್ಲಿ ನೀವು ಮೂರು ರೀತಿಯಲ್ಲಿ ಲಾಗಿನ್ ಅಥವಾ ರಿಜಿಸ್ಟರ್ ಆಗಬಹುದು.
೧. Login with Parichay / MeriPehchaan / Social Profile
ಅಥವಾ👇👇👇👇
☝☝☝☝ಇದರಲ್ಲಿ ಇರುವ QR Code ಕೋಡ್ ಸ್ಕ್ಯಾನ್ ಮಾಡಿ ನೀಡಿರುವ ಮೊಬೈಲ್ ನಂಬರ್ ಗೆ MYGOV <SPACE> YOUR NAME ಟೈಪ್ ಮಾಡಿ SMS ಮಾಡಿ ರಿಜಿಸ್ಟರ್ ಆಗಬಹುದು.
ಅಥವಾ👇👇👇👇
ಇದರಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ತುಂಬಿ/ ಟೈಪ್ ಮಾಡಿ ರಿಜಿಸ್ಟರ್ ಆಗಬಹುದು.
ಇದರಲ್ಲಿ ಕೇಳಲಾಗಿರುವ PERSONAL DETAILS ಅಂಶಗಳನ್ನು ನಮೂದಿಸಿ
Name- Name Of Participating student.-
E-Mail ID- Active mail ID of HM or Active mail ID of student parents.-
Mobile number- HM Mobile number/ student parent's mobile number-Date of Birth-
Select Gender-
Referral Code ಇದ್ದರೆ ಬಾಕ್ಸ್ ಟಿಕ್ ಮಾಡಿ ಇಲ್ಲವಾದಲ್ಲಿ ಹಾಗೆ ಬಿಡಿ.
create NEW Account OPTION ಮೇಲೆ ಕ್ಲಿಕ್ ಮಾಡಿ.
ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇👇👇👇
ನೀವು ನೀಡಿರುವ E-Mail ಗೆ ಒಟಿಪಿ ಬಂದಿರುತ್ತದೆ ಅದನ್ನು ನೀಡಿರುವ ಸ್ಥಳದಲ್ಲಿ ನಮೂದಿಸಿ/ ಟೈಪ್ ಮಾಡಿ.
Create NEW Account OPTION ಮೇಲೆ ಕ್ಲಿಕ್ ಮಾಡಿ.
ನೀವು ನೀಡಿರುವ E-Mail ಗೆ ಮತ್ತೊಮ್ಮೆ ನೀವು ನೀಡಿರುವ ಪಾಸ್ ವಾರ್ಡ್ ಕ್ರಿಯೇಟ್ ಮಾಡಲು ಒಂದು ಲಿಂಕ್ ಬಂದಿರುತ್ತದೆ ಅದನ್ನು ಕ್ಲಿಕ್ ಮಾಡಿ
Use the ‘Create Password’ link to set up a permanent password for your MyGov
account. You can also copy and paste the following URL in your browser:
account. You can also copy and paste the following URL in your browser:
ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇👇👇👇
Create Password- ಇಲ್ಲಿ ನಿಮಗೆ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ PASSWORD ಎಂಟು ಅಕ್ಷರಗಳದ್ದಾಗಿರಲಿ (numbers,upper case lower case letters, special characters, must.). ನಮೂದಿಸಿ.
SAVE Option Click ಮಾಡಿ.
ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ .👇👇👇👇
ಪುಟ ತೆರೆದ ನಂತರ ಅಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸಿ. ನಿಮ್ಮ ಪ್ರಶ್ನೆ ನಮೂದಿಸಿ, ಸಬ್ಮಿಟ್ ಬಟನ್ ಒತ್ತಿ. ಪಕ್ಕದಲ್ಲಿ DOWNLOAD YOUR CERTIFICATE ಲಿಂಕ್ ಕ್ಲಿಕ್ ಮಾಡಿ, ನಿಮ್ಮ ಸರ್ಟಿಫಿಕೇಟ್ ಪಡೆಯಿರಿ.
ಮಾನ್ಯ ಪ್ರಧಾನಮಂತ್ರಿಯವರ ಬೃಹತ್ ಜನಪ್ರಿಯ ಸಂವಾದದಲ್ಲಿ ಭಾಗವಹಿಸುವ ಅವಕಾಶ ನಮ್ಮೆಲ್ಲರಿಗೆ ಒದಗಿ ಬಂದಿದೆ, ಬನ್ನಿ ಭಾಗವಹಿಸಿ ಈ ಮೇಲಿನ ಬ್ಲಾಗ್ ನಲ್ಲಿ ವಿದ್ಯಾರ್ಥಿಗಳು, ಪೋಷಕರು ಅಥವಾ ಶಿಕ್ಷಕರುನ್ನು ಪರೀಕ್ಷಾ ಪೇ ಚರ್ಚಾ (PPC 2024) ರಿಜಿಸ್ಟ್ರೇಷನ್ - Pariksha Pe Charcha 2024 Registration in Kannda ಯಾವ ರೀತಿ ಮಾಡಬೇಕು ಎಂಬದರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.ಇಲ್ಲಿ ನೀಡಲಾದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ದಯಮಾಡಿ ಲೈಕ್ ಮಾಡಿ, ಶೇರ್ ಮಾಡಿ, ಮತ್ತು ಕಾಮೆಂಟ್ ಮಾಡಲು ಮರೆಯದಿರಿ.
FAQS-
How to get the certificate of Pariksha Pe Charcha- 2024?
Ans- By following the above instructions provided in the article.
If you have any doubts please comment