Class 5 Maths Solutions Chapter-2 Addition In Kannada medium ಸಂಕಲನ.
ಈ ಅಧ್ಯಾಯಾದಲ್ಲಿ ನೀವುಗಳು -ಕೊಟ್ಟಿರುವ ೫–ಅಂಕಿಯ ಸಂಖ್ಯೆಗಳನ್ನು ದಶಕವಿಲ್ಲದೆ ಸಂಕಲನ ಮಾಡುವುದು,ಕೊಟ್ಟಿರುವ ೫–ಅಂಕಿಯ ಸಂಖ್ಯೆಗಳನ್ನು ದಶಕವಿರುವ ಹಾಗೆ ಸಂಕಲನ ಮಾಡುವುದು,೫–ಅಂಕಿಯ ಸಂಖ್ಯೆಗಳ ಸಂಕಲನವನ್ನು ಆಧರಿಸಿದ ಹೇಳಿಕೆ ಸಮಸ್ಯೆಗಳನ್ನು ಬಿಡಿಸುವುದು ಇವುಗಳನ್ನು ಕಲಿತಿತ್ತಿದ್ದಿರಿ. Class 5 Maths Solutions Chapter-2 Addition In Kannada medium ಅಭ್ಯಾಸ ಲೆಕ್ಕಗಳ ಮಾದರಿ ಉತ್ತರಗಳನ್ನು ನೀಡಲಾಗಿದೆ.
Class 5 Maths Solutions Chapter-2 Addition In Kannada medium ಸಂಕಲನ.
ಕೆಳಗಿನ ಸಂಖ್ಯೆಗಳನ್ನು ಕೂಡಿರಿ.
ಅಭ್ಯಾಸ-೨. ೧
I. ಕೆಳಗಿನ ಸಂಖ್ಯೆಗಳ ಮೊತ್ತ ಕಂಡುಹಿಡಿಯಿರಿ.
1) 36,417 + 32,532
36,417 + 32,532 = 68,949
2) 28,490 + 61,306
28,490 + 61,306 = 89,796
3) 12,973 + 46,016
12,973 + 46,016 = 59,989
4) 23,462 + 52,304
23,462 + 52,304 = 75,766
5) 42,806 + 34,063
42,806 + 34,063 = 76,869
II. ಕೆಳಗಿನ ಸಂಖ್ಯೆಗಳ ಮೊತ್ತ ಕಂಡುಹಿಡಿಯಿರಿ.
1) 36,907 + 53,613
36,907 + 53,613 = 90,520
2) 24,596 + 36,578
24,596 + 36,578 = 61,174
3) 43,374 + 36,654
43,374 + 36,654 = 80,028
4) 25,700 + 2,246 + 16,413
25,700 + 2,246 + 16,413 = 44,359
5) 25,236 + 34,051 + 8,368
25,236 + 34,051 + 8,368 = 67,655
III. ಕೆಳಗಿನ ಸಮಸ್ಯೆಗಳನ್ನು ಬಿಡಿಸಿ.
೧) ರಕ್ಷಿತ ಅರಣ್ಯ ಪದೇಶದಲ್ಲಿ 26,759 ಸಸಿಗಳಿವೆ. ವನಮಹೋತ್ಸವ ಸಮಯದಲ್ಲಿ13,842 ಸಸಿಗಳನ್ನು ನೆಡಲಾಯಿತು. ರಕ್ಷಿತ ಅರಣ್ಯ ಪದೇಶದಲ್ಲಿ ಒಟ್ಟು ಎಷ್ಟು ಸಸಿಗಳಿವೆ?
ರಕ್ಷಿತಾ ಅರಣ್ಯದಲ್ಲಿ ಒಟ್ಟು ಸಸ್ಯಗಳ ಸಂಖ್ಯೆ = 26,759 + 13,842 = 40,601
೨) ಹಾಲಿನ ಸಹಕಾರಿ ಸಂಘವು ರೈತರಿಂದ 15,209 ಲೀಟರ್ ಹಾಲನ್ನು ಮೊದಲ ವಾರದಲ್ಲಿ ಮತ್ತು ಅದರ ಮುಂದಿನ ವಾರದಲ್ಲಿ 16,826 ಲೀಟರ್ ಹಾಲನ್ನುಸಂಗಹಿಸಿತು. ಹಾಲಿನ ಸಹಕಾರಿ ಸಂಘವು ರೈತರಿಂದ ಒಟ್ಟು ಎಷ್ಟು ಲೀಟರ್ ಹಾಲು ಸಂಗಹಿಸಿತು?
ಡೈರಿ ಸಹಕಾರಿ ಸಂಘದಿಂದ ಸಂಗ್ರಹಿಸಿದ ಒಟ್ಟು ಹಾಲು = 15,209 + 16,826 = 32,035 ಲೀಟರ್
೩) ಭಾರತೀಯ ಕಿಕೆಟ್ ಕ್ರಿಡಾಪಟು ಟೆಸ್ಟ್ ಪಂದ್ಯಗಳಲ್ಲಿ 14,025ರನ್ನುಗಳನ್ನು ಹಾಗೂ ಒಂದು ದಿನದ ಪಂದ್ಯಗಳಲ್ಲಿ 15,759 ರನ್ನುಗಳನ್ನು ಗಳಿಸಿದ್ದಾನೆ.ಅವನು ಗಳಿಸಿದ ಒಟ್ಟು ರನ್ನುಗಳನ್ನು ಕಂಡುಹಿಡಿಯಿರಿ.
ಆಟಗಾರ ಗಳಿಸಿದ ಒಟ್ಟು ರನ್‌ಗಳು = 14,025 + 15,759 = 29,784 ರನ್‌ಗಳು
೪) ನಗರದ ಸಾರ್ವಜನಿಕ ಗಂಥಾಲಯದಲ್ಲಿ 17,943 ಕನ್ನಡ ಭಾಷೆಯ ಪುಸ್ತಕಗಳು, ೧೪,೬೩೫ ಹಿಂದಿ ಭಾಷೆಯ ಪುಸ್ತಕಗಳು ಮತ್ತು 10,284 ಆಂಗ್ಲ ಭಾಷೆಯಪುಸ್ತಕಗಳು ಇವೆ. ಎಲ್ಲಾ ಭಾಷೆಯ ಒಟ್ಟು ಪುಸ್ತಕಗಳು ಎಷ್ಟು ?
ಎಲ್ಲಾ ಭಾಷೆಗಳಲ್ಲಿ ಒಟ್ಟು ಪುಸ್ತಕಗಳ ಸಂಖ್ಯೆ = 17,943 + 14,635 + 10,284 = 42,862 ಪುಸ್ತಕಗಳು
೫) ವಿಧಾನಸಭೆಯ ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳು ಕಮವಾಗಿ 32,135, 29,048 ಮತ್ತು 4,951 ಮತಗಳನ್ನು ಪಡೆದರು. ಚುನಾವಣೆಯಲ್ಲಿ ನಡೆದಒಟ್ಟು ಮತದಾನ ಎಷ್ಟು?
ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳ ಸಂಖ್ಯೆ = 32,135 + 29,048 + 4,951 = 66,134 ಮತಗಳು
Class 5 Maths Solutions Chapter-1 In Kannada medium 5- ಅಂಕಿ ಸಂಖ್ಯೆಗಳು.
If you have any doubts please comment