Class 5 Maths Chapter 1 Question Answer.
ನೀವು ಹಿಂದಿನ ತರಗತಿಯಲ್ಲಿ ೪-ಅಂಕಿಯ ಸಂಖ್ಯೆಗಳ ಬಗ್ಗೆ ಕಲಿತಿದ್ದೀರಿ.
ಸಂಖ್ಯೆಗಳನ್ನುಪದಗಳಲ್ಲಿ ಬರೆಯುವುದು, ಸ್ಥಾನಬೆಲೆ ಪಟ್ಟಿಯನ್ನು
ರಚಿಸುವುದು, ಸಂಖ್ಯೆಯನ್ನು ಆದರ್ಶರೂಪದಲ್ಲಿ ಬರೆಯುವುದು, ಸಂಖ್ಯೆಯನ್ನು
ವಿಸ್ತರಿಸಿ ಬರೆಯುವುದು ಮತ್ತು ಸಂಖ್ಯಾರೂಪದಲ್ಲಿಬರೆಯುವುದು ನಿಮಗೆ
ಈಗಾಗಲೇ ತಿಳಿದಿದೆ. ಇವುಗಳನ್ನು ಈಗ ನೆನಪು ಮಾಡಿಕೊಳ್ಳಲು ಕೆಲವು
ಅಭ್ಯಾಸ ಲೆಕ್ಕಗಳನ್ನು ನೀಡಿದೆ ಅವುಗಳ ಅಭ್ಯಾಸ ಮಾಡುತ್ತಾ
Class 5 Maths Solutions Chapter-1 In Kannada medium 5- ಅಂಕಿ ಸಂಖ್ಯೆಗಳು
ಪಾಠದಲ್ಲಿರುವ ಅಭ್ಯಾಸ ಲೆಕ್ಕಗಳಿಗೆ ಮಾದರಿ ಉತ್ತರಗಳನ್ನು ನೋಡೋಣ ಬನ್ನಿ.
Class 5 Maths Solutions Chapter-1 In Kannada medium 5- ಅಂಕಿ ಸಂಖ್ಯೆಗಳು.
ಪುನರಾವರ್ತನ ಅಭ್ಯಾಸ
Ⅰ.ಕೆಳಗಿನ ಸಂಖ್ಯೆಗಳಿಗೆ ಸ್ಥಾನ ಬೆಲೆ ಪಟ್ಟಿಯನ್ನು ಬರೆಯಿರಿ.
1) 2,684
2) 7,000
3) 9,806
4) 8,649
ಉತ್ತರ-
III ಕೆಳಗಿನವುಗಳನ್ನು ಸಂಖ್ಯಾ ರೂಪದಲ್ಲಿ ಬರೆಯಿರಿ.
೧) ಒಂಬತ್ತು ಸಾವಿರದ ಮೂರು ನೂರ ಹದಿನೈದು.
ಉತ್ತರ- 9,015
೨) ಎರಡು ಸಾವಿರದ ನಾಲ್ಕು ನೂರು.
ಉತ್ತರ- 2,400
೩) ಏಳು ಸಾವಿರದ ಮೂವತ್ತಾರು.
ಉತ್ತರ- 7,036
IV. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
೧) ೩–ಅಂಕಿಯ ಅತಿ ದೊಡ್ಡಸಂಖ್ಯೆಯನ್ನು ಬರೆಯಿರಿ.
ಉತ್ತರ- 999
೨) ೩–ಅಂಕಿಯ ಅತಿ ಚಿಕ್ಕಸಂಖ್ಯೆಯನ್ನು ಬರೆಯಿರಿ.
ಉತ್ತರ- 100
೩) ೪–ಅಂಕಿಯ ಅತಿ ದೊಡ್ಡಸಂಖ್ಯೆಯನ್ನು ಬರೆಯಿರಿ.
ಉತ್ತರ- 9999
೪) ೪–ಅಂಕಿಯ ಅತಿ ಚಿಕ್ಕಸಂಖ್ಯೆಯನ್ನು ಬರೆಯಿರಿ.
ಉತ್ತರ- 1000
ಸಂಖ್ಯೆಗಳನ್ನು ಹೋಲಿಸಿ ಅವುಗಳ ಮಧ್ಯದಲ್ಲಿ =, > ಅಥವಾ < ಚಿಹ್ನೆಯನ್ನುಬರೆಯಿರಿ.
1) 3,567 .................. 4,567
ಉತ್ತರ- 3,567 < 4,567
2) 6,582 .................. 6,385
ಉತ್ತರ- 6,582 > 6,385
3) 7,384 .................. 7,384
ಉತ್ತರ- 7,384 = 7,384
ಕೆಳಗಿನ ಅಂಕಿಗಳನ್ನು ಬಳಸಿ ೪-ಅಂಕಿಗಳ ಅತಿ ದೊಡ್ಡಸಂಖ್ಯೆ ಮತ್ತು
ಅತಿ ಚಿಕ್ಕ ಸಂಖ್ಯೆಯನ್ನು ಬರೆಯಿರಿ. (ಅಂಕಿಗಳನ್ನು ಪುನರಾವರ್ತಿಸದೆ)
1) 1, 2, 3, 4
ಉತ್ತರ- 4-ಅಂಕಿಗಳ ಅತಿ ದೊಡ್ಡಸಂಖ್ಯೆ - 4321
4-ಅಂಕಿಗಳ ಅತಿ ಚಿಕ್ಕ ಸಂಖ್ಯೆ - 1234
2) 6, 3, 8, 0
ಉತ್ತರ- 4-ಅಂಕಿಗಳ ಅತಿ ದೊಡ್ಡಸಂಖ್ಯೆ - 8630
4-ಅಂಕಿಗಳ ಅತಿ ಚಿಕ್ಕ ಸಂಖ್ಯೆ - 3068
3) 5, 2, 7, 4
ಉತ್ತರ- 4-ಅಂಕಿಗಳ ಅತಿ ದೊಡ್ಡಸಂಖ್ಯೆ - 7542
4-ಅಂಕಿಗಳ ಅತಿ ಚಿಕ್ಕ ಸಂಖ್ಯೆ - 2457
ಕೆಳಗಿನ ಸಂಖ್ಯೆಗಳನ್ನು ಏರಿಕೆ ಕ್ರಮದಲ್ಲಿ ಬರೆಯಿರಿ.
1) 2,456 2,465 2,565 2,546
ಉತ್ತರ- 2,456 2,465 2,546 2,565
2) 5,768 5,678 5,687 5,867
ಉತ್ತರ- 5,678 5,687 5,768 5,867
3) 8,901 8,910 8,109 8,190
ಉತ್ತರ- 8,109 8,190 8,901 8,910
ಕೆಳಗಿನ ಸಂಖ್ಯೆಗಳನ್ನು ಇಳಿಕೆ ಕ್ರಮದಲ್ಲಿ ಬರೆಯಿರಿ.
1) 2,947 3,038 2,930 3,830
ಉತ್ತರ- 3,830 3,038 2,947 2,930
2) 4,892 4,982 4,082 4,792
ಉತ್ತರ- 4,982 4,892 4,792 4,082
3) 5,678 5,778 5,878 5,978
ಉತ್ತರ- 5,978 5,878 5,778 5,678
ಅಭ್ಯಾಸ 1.1
I.ಸೂಕ್ತ ಸ್ಥಳದಲ್ಲಿ ಅಲ್ಪ ವಿರಾಮ ಚಿಹ್ನೆಯನ್ನು (,) ಸೇರಿಸಿ
ಕೊಟ್ಟಿರುವ ಸಂಖ್ಯೆಗಳನ್ನು ಪದಗಳಲ್ಲಿ ಬರೆಯಿರಿ.
1) 32894 2) 18415 3) 99999 4) 40003
1) 32894
ಉತ್ತರ- 32,894 -ಮೂವತ್ತೆರಡು ಸಾವಿರದ ಎಂಟುನೂರ ತೊಂಭತ್ನಾಲ್ಕು.
2) 18415
ಉತ್ತರ- 18,415 -ಹದಿನೆಂಟುನೂರ ನಾಲ್ಕುನೂರ ಹದಿನೈದು.
3) 99999
ಉತ್ತರ- 99,999 -ತೊಭಂತ್ತೊಂಬತ್ತು ಸಾವಿರದ ವಂಭೈನೂರ ತೊಭಂತ್ತೊಂಬತ್ತು
4) 40003
ಉತ್ತರ- 40,003 -ನಲವತ್ತು ಸಾವಿರದ ಮೂರು.
II ಕೆಳಗಿನವುಗಳನ್ನು ಸಂಖ್ಯಾ ರೂಪದಲ್ಲಿ ಬರೆಯಿರಿ.
೧) ನಲವತೈದು ಸಾವಿರದ ಆರು ನೂರ ಹದಿನೆಂಟು.
ಉತ್ತರ- 45,618
೨) ಎಂಬತ್ತೆರಡು ಸಾವಿರದ ಮೂರು.
ಉತ್ತರ- 88,003
೩) ಹದಿಮೂರು ಸಾವಿರದ ಏಳುನೂರ ಒಂಬತ್ತು.
ಉತ್ತರ- 13,714
೪) ತೊಂಬತ್ತಾö್ನಲ್ಕು ಸಾವಿರದ ಮೂರುನೂರ ಹದಿನಾಲ್ಕು.
ಉತ್ತರ- 94,314
III.ಕೆಳಗೆ ಕೊಟ್ಟಿರುವ ಸಂಖ್ಯೆಗಳನ್ನು ವಿಸ್ತರಿಸಿ ಬರೆಯಿರಿ.
ಉದಾಹರಣೆ- 47,609 = 4 × 10,000 + 7 × 1,000 + 6 × 100 + 0 × 10 + 9 × 1
1) 19,203
ಉತ್ತರ- 19,203 = 1 × 10,000 + 9 × 1,000 + 2 × 100 + 0 × 10 + 3 × 1
2) 77,777
ಉತ್ತರ- 77,777 = 7 × 10,000 + 7 × 1,000 + 7 × 100 + 7 × 10 + 7 × 1
3) 38,294
ಉತ್ತರ- 38,294 = 3 × 10,000 + 8 × 1,000 + 2 × 100 + 9 × 10 + 4 × 1
ಉದಾಹರಣೆ- 6 × 10,000 + 1 × 1,000 + 7 × 100 + 9 × 10 + 5 × 1 = 61,795
1) 7 × 10,000 + 2 × 1,000 + 8 × 100 + 3 × 10 + 8 × 1 = 72,838
2) 4 × 10,000 + 0 × 1,000 + 0 × 100 + 0 × 10 + 1 × 1= 40,001
3) 6×ಹತ್ತುಸಾವಿರ+ 3 ×ಸಾವಿರ+ 5×ನೂರು+ 1× ಹತ್ತು+ 7× ಬಿಡಿ = 63,517
4) 1× ಹತ್ತುಸಾವಿರ+ 1× ಸಾವಿರ+ 4 ×ನೂರು+ 7× ಹತ್ತು+ 4×ಬಿಡಿ = 11,474
V.ಕೆಳಗೆ ಕೊಟ್ಟಿರುವ ಅಂಕಿಗಳನ್ನು ಪುನ್ಹ ಉಪಯೋಗಿಸದೆ, ಐದು ಅಂಕಿಯ ಗರಿಷ್ಟ ಮತ್ತು ಕನಿಷ್ಠ ಸಂಖ್ಯೆಗಳನ್ನು ಬರೆಯಿರಿ.
ಉದಾಹರಣೆ- ಗರಿಷ್ಟ ಕನಿಷ್ಠ
1) 3, 1, 4, 7, 97413 13479
2) 8, 1, 6, 2, 5 86521 12568
3) 7, 0, 6, 1, 3 76310 10367
4) 6, 4, 5, 7, 0 76540 40567
VI.ಕೋಷ್ಟಕವನ್ನು ಪೂರ್ಣಗೊಳಿಸಿರಿ.
1) 23,344, 23,444, 23,544, ______, ______.
ಉತ್ತರ- 23,344, 23,444, 23,544, 23,644, 23,744.
2) 15,790, 35,790, 55,790, ______, ______.
ಉತ್ತರ- 15,790, 35,790, 55,790, 75,790, 95,790.
3) 88,888, 78,888, 68,888, ______, ______.
ಉತ್ತರ- 88,888, 78,888, 68,888, 58,888, 48,888.
4) 30,453, ______, 36,453, 39,453, ______.
ಉತ್ತರ- 30,453, 33,453, 36,453, 39,453, 42,453.
5) 58,600, 62,600, 66,600, ______, ______
ಉತ್ತರ- 58,600, 62,600, 66,600, 70,600, 74,600.
VIII.ಕೆಳಗೆ ಕೊಟ್ಟಿರುವ ಸಂಖ್ಯೆಗಳನ್ನು ಏರಿಕೆ (ಆರೋಹಣ) ಕ್ರಮದಲ್ಲಿ ಬರೆಯಿರಿ.
1) 30,435, 70,533, 20,411, 40,623
ಉತ್ತರ- 20,411, 30,435, 40,623
2) 44,444, 44,044, 40,444, 40,044
ಉತ್ತರ- 40,044, 40,444, 44,044, 44,444
3) 63,841, 63,481, 63,148, 63,184
ಉತ್ತರ- 63,148, 63,184, 63,481, 63,841.
4) 50,060, 50,500, 55,000, 50,006
ಉತ್ತರ- 50,006, 50,060, 50,500, 55,000.
5) 20,325, 20,825, 20,302, 20,413
ಉತ್ತರ- 20,302, 20,325, 20,413, 20,825.
IX.ಕೆಳಗೆ ಕೊಟ್ಟಿರುವ ಸಂಖ್ಯೆಗಳನ್ನು ಇಳಿಕೆ (ಅವರೋಹಣ) ಕ್ರಮದಲ್ಲಿ ಬರೆಯಿರಿ.
1) 23,456, 34,567, 12,345, 45,678
ಉತ್ತರ- 45,678, 34,567, 23,456, 12,345.
2) 40,564, 45,064, 45,604, 40,456
ಉತ್ತರ- 45,604, 45,064, 40,564, 40,456.
3) 12,344, 12,340, 12,304, 13,244
ಉತ್ತರ- 13,244 , 12,344, 12,340, 12,304.
4) 77,770, 77,077, 77,777, 70,777
ಉತ್ತರ- 77,777, 77,770, 77,077, 70,777
5) 61,234, 62,134, 21,364, 12,364
ಉತ್ತರ- 62,134, 61,234, 21,364, 12,364.
X.ಕೆಳಗಿನ ಸಂಖ್ಯೆಗಳನ್ನು ಹೋಲಿಸಿ,ಅವುಗಳ ನಡುವಿನ ಜಾಗದಲ್ಲಿ =, > ಅಥವಾ <
ಚಿನ್ಹೆಯನ್ನು ಬರೆಯಿರಿ.
1) 52,085 .................. 52,085
ಉತ್ತರ- 52,085 = 52,085
2) 46,431 .................. 43,613
ಉತ್ತರ- 46,431 > 43,613
3) 15,662 .................. 24,672
ಉತ್ತರ- 15,662 < 24,672
4) 74,312 .................. 76,312
ಉತ್ತರ- 74,312 < 76,312
5) 81,884 .................. 81,365
ಉತ್ತರ- 81,884 > 81,365
KSEEB Solutions For Class 5th EVS Chapters In Kannada.
5th class maths questions answers.
If you have any doubts please comment