Kalika Habba Details Kannada ಕಲಿಕಾ ಹಬ್ಬ.
ಕ್ಲಸ್ಟರ್ ಕಲಿಕಾ ಹಬ್ಬ - ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ. Kalika Habba Details Kannada ನಾಲ್ಕು ಕಾರ್ನರ್ ಗಳಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಇದಕ್ಕೆ ಅಗತ್ಯವಾದ ಮಾದರಿ ಫಾರ್ಮ್ಯಾಟ್ಗಳು ನಿಮಗಾಗಿ ಪಿಡಿಎಫ್ ನಲ್ಲಿ ಇಲ್ಲಿ ನೀಡಲಾಗಿದೆ. ಇದು ಮಾದರಿಗಾಗಿ ಮಾತ್ರ, ನಿಮ್ಮ ಹಂತದಲ್ಲಿ ಇಲಾಖಾ ನಿಯಮಾವಳಿಗಳನ್ನು ಅನುಸರಿಸಬಹುದು.
ಇಲ್ಲಿ ಇಡೀ ಕ್ಲಸ್ಟರ್ ವ್ಯಾಪ್ತಿಯ ಎಲ್ಲ ಶಾಲೆಗಳಿಂದ ೧೨೦ ಮಕ್ಕಳು ಭಾಗವಹಿಸಬೇಕು.೪ ರಿಂದ ೯ ರ ವರೆಗೆ ಪ್ರತಿ ತರಗತಿಯ ೨೦ ಮಕ್ಕಳಿರುವಂತೆ ಎಲ್ಲ ಶಾಲೆಗಳಿಗೂ ಪ್ರಾತಿನಿದ್ಯತೆ ಸಿಗಬೇಕು.ಇಲ್ಲಿ ಹೆಚ್ಚು ಗೊಂದಲಗಳಿಗೆ ಅವಕಾಶ ಕೊಡದೇ ಸ್ಥಳೀಯ ಹೊಂದಾಣಿಕೆಗಳನ್ನು ಮಾಡಿಕೊಳ್ಳಬಹುದು. ಪ್ರತಿಯೊಂದನ್ನೂ ಮೇಲಾಧಿಕಾರಿಗಳ ಗಮನಕ್ಕೆ ತಂದು, ಅವರ ಅನುಮತಿಯೊಂದಿಗೆ ಮುಂದುವರಿಯುವುದೊಳಿತು.
DOWNLOAD BELOW👇👇👇👇
https://drive.google.com/file/d/1dN4oBZjl97BWY7SdGtpTx-S8NK8g6ihH/view?usp=sharing
TO KNOW MORE ABOUT KALIKA HABBA SEE BELOW VIDEO👇👇
If you have any doubts please comment