ADS

Class 7 Motion And Time Question Answer In Kannada Medium

Class 7 Motion And Time Question Answer In Kannada Medium 7ನೇ ತರಗತಿ ವಿಜ್ಞಾನ ಚಲನೆ ಮತ್ತು ಕಾಲ; chalane mattu kaala  ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಚಲನೆ ಮತ್ತು ಕಾಲ; chalane mattu kaala   ಪ್ರಶ್ನೋತ್ತರಗಳು ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.

Class 7 Motion And Time Question Answer In Kannada Medium
ಕಾಲದೊಂದಿಗೆ ಯಾವುದೇ ವಸ್ತುವಿನ ಸ್ಥಾನದಲ್ಲಾಗುವ ಬದಲಾವಣೆಗೆ ನಾವು ಚಲನೆ ಎಂದು ಕರೆಯುತ್ತೇವೆ.ಚಲನೆಯ ವಿಧಗಳ ಬಗ್ಗೆ ಕಲಿತಿರುವಿರಿ 7ನೇ ತರಗತಿ ಚಲನೆ ಮತ್ತು ಕಾಲ ವಿಜ್ಞಾನ ಪ್ರಶ್ನೋತ್ತರಗಳು,7th standard science chapter 13 notes, class 7 science motion and time question answers, ncert class 7 science motion and time pdf, ncert class 7 science motion and time solutions, class 7 science motion and time exercise, kseeb solutions for class 7 science motion and time, 7ನೇ ತರಗತಿ ಚಲನೆ ಮತ್ತು ಕಾಲ ವಿಜ್ಞಾನ ನೋಟ್ಸ್‌. 

Class 7 Science Motion And Time-Important Points

  1. ಏಕಮಾನ ಕಾಲದಲ್ಲಿ ಒಂದು ಕಾಯವು ಚಲಿಸಿದ ದೂರವೇ ಅದರ ಜವ.
  2. ಯಾವ ಕಾಯವು ಮತ್ತೊಂದು ಕಾಯಕ್ಕಿಂತ ವೇಗವಾಗಿ ಚಲಿಸುತ್ತಿದೆ ಎಂದು ತೀರ್ಮಾನಿಸಲು ಅವುಗಳ ಜವವು ನಮಗೆ ಸಹಾಯ ಮಾಡುತ್ತದೆ.
  3. ಒಂದು ಕಾಯವು ಚಲಿಸಿದ ದೂರವನ್ನು, ಅದನ್ನು ಕ್ರಮಿಸಲು ತೆಗೆದುಕೊಂಡ ಕಾಲದಿಂದ ಭಾಗಿಸಿದಾಗ ದೊರೆಯುವುದೇ ಅದರ ಜವ. ಇದರ ಏಕಮಾನ ಮೀಟರ್ ಪರ್ ಸೆಕೆಂಡ್ (m/s).
  4. ಕಾಲವನ್ನು ಅಳೆಯಲು ಆವರ್ತನೀಯ ಘಟನೆಗಳನ್ನು ಬಳಸಿಕೊಳ್ಳುವರು. ಲೋಲಕದ ಆವರ್ತ ಚಲನೆಯನ್ನು ಗಡಿಯಾರ ಮತ್ತು ಕೈ ಗಡಿಯಾರಗಳಲ್ಲಿ ಬಳಸಿಕೊಳ್ಳಲಾಗಿದೆ.
  5. ದೂರ - ಕಾಲ ನಕ್ಷೆಗಳಿಂದ ಕಾಯದ ಚಲನೆಯನ್ನು ಚಿತ್ರ ರೂಪದಲ್ಲಿ ನೀಡಬಹುದು.
  6. ಸ್ಥಿರ ಜವದೊಂದಿಗೆ ಚಲಿಸುತ್ತಿರುವ ಒಂದು ಕಾಯದ ಚಲನೆಯ ದೂರ - ಕಾಲ ನಕ್ಷೆಯು ಒಂದು ಸರಳರೇಖೆಯಾಗಿರುತ್ತದೆ.

Class 7 Science Motion And Time ಅಭ್ಯಾಸಗಳು

೧. ಕೆಳಗಿನವುಗಳನ್ನು ಸರಳರೇಖಾಗತ, ವೃತ್ತೀಯ ಅಥವಾ ಆಂದೋಲನ ಚಲನೆ ಎಂದು ವರ್ಗೀಕರಿಸಿ.

(i) ಓಡುವಾಗ ನಿಮ್ಮ ಕೈಗಳ ಚಲನೆ.

ಉತ್ತರ-ಆಂದೋಲನ ಚಲನೆ

(ii) ನೇರ ರಸ್ತೆಯಲ್ಲಿ ಕುದುರೆ ಗಾಡಿಯ ಚಲನೆ.

ಉತ್ತರ-ಸರಳರೇಖಾಗತ ಚಲನೆ

(iii) ತಿರುಗಣಿ (merri-go-round) ಆಟದಲ್ಲಿ ಮಗುವಿನ ಚಲನೆ.

ಉತ್ತರ-ವೃತ್ತೀಯ ಚಲನೆ

(iv) ಐಕು - ಬೈಕು (see - saw) ಆಟದಲ್ಲಿ ಮಗುವಿನ ಚಲನೆ.

ಉತ್ತರ-ಆಂದೋಲನ ಚಲನೆ

(v) ವಿದ್ಯುತ್ ಘಂಟೆಯಲ್ಲಿ ಸುತ್ತಿಗೆಯ ಚಲನೆ.

ಉತ್ತರ-ಆಂದೋಲನ ಚಲನೆ

(vi) ನೇರ ಸೇತುವೆಯ ಮೇಲೆ ರೈಲಿನ ಚಲನೆ.

ಉತ್ತರ-ಸರಳರೇಖಾಗತ ಚಲನೆ

೨. ಈ ಕೆಳಗಿನವುಗಳಲ್ಲಿ ಯಾವುವು ಸರಿಯಲ್ಲ?

(i) ಕಾಲದ ಏಕಮಾನ ಸೆಕೆಂಡ್.

ಸರಿ

(ii) ಪ್ರತಿಯೊಂದು ಕಾಯವೂ ಸ್ಥಿರ ಜವದೊಂದಿಗೆ ಚಲಿಸುತ್ತದೆ.

ತಪ್ಪು

(iii)ಎರಡು ನಗರಗಳ ನಡುವಿನ ದೂರವನ್ನು ಞm ಗಳಲ್ಲಿ ಅಳೆಯುವರು.

ಸರಿ

(iv) ನಿರ್ದಿಷ್ಟ ಲೋಲಕದ ಆವರ್ತನಾವಧಿ ಒಂದು ಸ್ಥಿರಾಂಕ

ತಪ್ಪು

(v) ರೈಲಿನ ಜವವನ್ನು m/h ನಿಂದ ವ್ಯಕ್ತಪಡಿಸುವರು.

ತಪ್ಪು

೩. ಒಂದು ಸರಳ ಲೋಲಕ 20 ಆಂದೋಲನಗಳನ್ನು ಪೂರ್ಣಗೊಳಿಸಲು 32 ಸೆಕೆಂಡ್ ತೆಗೆದುಕೊಂಡರೆ ಲೋಲಕದ ಆವರ್ತನಾವಧಿ ಎಷ್ಟು?

Class 7 Science Motion And Time Question Answers In Kannada Medium

೪. ಎರಡು ನಿಲ್ದಾಣಗಳ ನಡುವಣ ಅಂತರ 240 km . ಒಂದು ರೈಲು ಈ ದೂರವನ್ನು ಕ್ರಮಿಸಲು 4 ಗಂ ಗಂಟೆ ತೆಗೆದುಕೊಂಡರೆ, ರೈಲಿನ ಜವವನ್ನು ಲೆಕ್ಕ ಹಾಕಿ.

Class 7 Science Motion And Time Question Answers In Kannada Medium

4. ಗಡಿಯಾರ 08-30 am ಸಮಯದಲ್ಲಿ ತೋರಿಸುವಾಗ ಒಂದು ಕಾರಿನ ದೂರಮಾಪಕ 57321.0 km ಅಳತೆಯನ್ನು ತೋರಿಸುತ್ತಿದೆ. ನಂತರ 08-50 am ಸಮಯದಲ್ಲಿ ದೂರಮಾಪಕದ ಅಳತೆ 57336.0 km ಗೆ ಬದಲಾದರೆ, ನಡುವಿನ ಈ ಕಾಲದಲ್ಲಿ ಕಾರು ಚಲಿಸಿದ ದೂರವೆಷ್ಟು? ಕಾರಿನ ಜವವನ್ನು km/min ನಲ್ಲಿ ಕಂಡು ಹಿಡಿಯಿರಿ. ಆ ಜವವನ್ನು km/min ನಲ್ಲಿ ಕಂಡು ಹಿಡಿಯಿರಿ. ಆ ಜವವನ್ನು km/h ನಲ್ಲಿಯೂ ವ್ಯಕ್ತಪಡಿಸಿ.

Class 7 Science Motion And Time Question Answers In Kannada Medium

೬. ತನ್ನ ಮನೆಯಿಂದ ಬೈಸಿಕಲ್‌ನಲ್ಲಿ ಶಾಲೆಗೆ ತಲುಪಲು ಸಲ್ಮಾ 15 ನಿಮಿಷ ತೆಗೆದುಕೊಳ್ಳುತ್ತಾಳೆ. ಬೈಸಿಕಲ್‌ನ ಜವ 2 m/s ಆದರೆ ಅವಳ ಮನೆ ಮತ್ತು ಶಾಲೆಯ ನಡುವಣ ದೂರವನ್ನು ಕಂಡುಹಿಡಿಯಿರಿ.

Class 7 Science Motion And Time Question Answers In Kannada Medium

೭. ಕೆಳಕಂಡ ಚಲನೆಯ ಸಂದರ್ಭಗಳಲ್ಲಿ ದೂರ - ಕಾಲ ನಕ್ಷೆಯ ಆಕಾರವನ್ನು ತೋರಿಸಿ.

(i) ಸ್ಥಿರ ಜವದೊಂದಿಗೆ ಚಲಿಸುತ್ತಿರುವ ಕಾರು

Class 7 Science Motion And Time Question Answers In Kannada Medium

(ii) ರಸ್ತೆ ಬದಿಯಲ್ಲಿ ನಿಂತ ಕಾರು.

Class 7 Science Motion And Time Question Answers In Kannada Medium


೮. ಈ ಕೆಳಗಿನವುಗಳಲ್ಲಿ ಯಾವುದು ಸರಿಯಿದೆ.

Class 7 Science Motion And Time Question Answers In Kannada Medium

೯. ಜವದ ಏಕಮಾನ

(i) km/min  (ii) m/min

(iii) km/h    (iv) m/s

ಉತ್ತರ: (iv) m/s

೧೦. ಒಂದು ಕಾರು 15 ನಿಮಿಷಗಳವರೆಗೆ 40 km/h ಜವದೊಂದಿಗೆ, ಮತ್ತೆ 15ನಿಮಿಷಗಳವರೆಗೆ 60 km/h ಜವದೊಂದಿಗೆ ಚಲಿಸಿದರೆ ಕಾರು ಕ್ರಮಿಸಿದ ಒಟ್ಟು ದೂರ

(i) 100 km (ii) 25 km

(iii)15 km (iv) 10 km

ಉತ್ತರ: (ii) 25 km

೧೨..Aಮತ್ತುB ಎರಡು ವಾಹನಗಳ ಚಲನೆಯ ದೂರ-ಕಾಲ ನಕ್ಷೆಯನ್ನು ಚಿತ್ರ ೧೩.೧೫ ತೋರಿಸುತ್ತದೆ. ಇವುಗಳಲ್ಲಿ ಯಾವ ಕಾರು ಹೆಚ್ಚು ಜವದಿಂದ ಚಲಿಸುತ್ತಿದೆ?

Class 7 Science Motion And Time Question Answers In Kannada Medium
ಉತ್ತರ: ಕಾರು A ಹೆಚ್ಚು ಜವದಿಂದ ಚಲಿಸುತ್ತಿದೆ.

೧೩. ಕೆಳಗಿನ ದೂರ-ಕಾಲ ನಕ್ಷೆಗಳಲ್ಲಿ ಯಾವುದು ಸ್ಥಿರವಲ್ಲದ ಜವದೊಂದಿಗೆ ಚಲಿಸುತ್ತಿರುವ ಟ್ರಕ್‌ನ ಚಲನೆಯನ್ನು ತೋರಿಸುತ್ತದೆ.

Class 7 Science Motion And Time Question Answers In Kannada Medium
ಉತ್ತರ: ನಕ್ಷೆ-3 ಸ್ಥಿರವಲ್ಲದ ಜವದೊಂದಿಗೆ ಚಲಿಸುತ್ತಿರುವ ಟ್ರಕ್‌ನ ಚಲನೆಯನ್ನು ತೋರಿಸುತ್ತದೆ.

Class 7 Science Motion And Time - FAQs.

ಜವ ಎಂದರೇನು?

ಏಕಮಾನ ಕಾಲದಲ್ಲಿ ಒಂದು ಕಾಯವು ಚಲಿಸಿದ ದೂರವೇ ಅದರ ಜವ.

ಜವದ ಅಳತೆಯ ಏಕಮಾನ ಯಾವುದು?

ಜವದ ಅಳತೆಯ ಏಕಮಾನ ಮೀಟರ್ ಪರ್ ಸೆಕೆಂಡ್ (m/s).

ದೂರ - ಕಾಲ ನಕ್ಷೆಗಳ ಉಪಯೋಗವೇನು?

ದೂರ - ಕಾಲ ನಕ್ಷೆಗಳಿಂದ ಕಾಯದ ಚಲನೆಯನ್ನು ಚಿತ್ರ ರೂಪದಲ್ಲಿ ನೀಡಬಹುದು. ಉದಾ -ಸ್ಥಿರ ಜವದೊಂದಿಗೆ ಚಲಿಸುತ್ತಿರುವ ಒಂದು ಕಾಯದ ಚಲನೆಯ ದೂರ - ಕಾಲ ನಕ್ಷೆಯು ಒಂದು ಸರಳರೇಖೆಯಾಗಿರುತ್ತದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.