Vidyanjali 2.0 Registration in Kannada|ವಿದ್ಯಾಂಜಾಲಿ-2.0 ಗೆ ಶಾಲೆಗಳನ್ನು ನೋಂದಣಿ ಮಾಡುವ ವಿಧಾನ ಕನ್ನಡದಲ್ಲಿ.
ವಿದ್ಯಾಂಜಲಿಯು ದೇಶಾದ್ಯಂತ ಶಾಲೆಗಳಲ್ಲಿ ಸಮುದಾಯ ಮತ್ತು ಖಾಸಗಿ ವಲಯದ ಒಳಗೊಳ್ಳುವಿಕೆಯ ಮೂಲಕ ಶಾಲೆಗಳನ್ನು ಬಲಪಡಿಸುವ ಉದ್ದೇಶದಿಂದ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಕೈಗೊಂಡ ಉಪಕ್ರಮವಾಗಿದೆ. ಈ ಉಪಕ್ರಮವು ಭಾರತೀಯ ಡಯಾಸ್ಪೊರಾದಿಂದ ವಿವಿಧ ಸ್ವಯಂಸೇವಕರೊಂದಿಗೆ ಶಾಲೆಗಳನ್ನು ಸಂಪರ್ಕಿಸುತ್ತದೆ, ಅವುಗಳೆಂದರೆ, ಯುವ ವೃತ್ತಿಪರರು, ನಿವೃತ್ತ ಶಿಕ್ಷಕರು, ನಿವೃತ್ತ ಸರ್ಕಾರಿ ಅಧಿಕಾರಿಗಳು, ನಿವೃತ್ತ ವೃತ್ತಿಪರರು, ಎನ್‌ಜಿಒಗಳು, ಖಾಸಗಿ ವಲಯ ಮತ್ತು ಸಾರ್ವಜನಿಕ ವಲಯದ ಕಂಪನಿಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಅನೇಕರು.ವಿದ್ಯಾಂಜಾಲಿಯು ಎರಡು ವಿಧಾನಗಳನ್ನು ಹೊಂದಿದೆ: “ಶಾಲಾ ಸೇವೆ/ಚಟುವಟಿಕೆಯಲ್ಲಿ ಭಾಗವಹಿಸಿ” ಮತ್ತು “ಕೊಡುಗೆ ಸ್ವತ್ತುಗಳು/ವಸ್ತು/ಉಪಕರಣಗಳು” ಇದರಲ್ಲಿ ಸ್ವಯಂಸೇವಕರು ಸರ್ಕಾರ ಮತ್ತು ಸರ್ಕಾರಿ ಅನುದಾನಿತ ಶಾಲೆಗಳನ್ನು ಬೆಂಬಲಿಸಬಹುದು ಮತ್ತು ಬಲಪಡಿಸಬಹುದು.ವಿದ್ಯಾಂಜಾಲಿ ೨. ೦ ಗೆ ಶಾಲೆಗಳನ್ನು ನೋಂದಣಿ ಮಾಡುವ ವಿಧಾನ ಕನ್ನಡದಲ್ಲಿ.Vidyanjali 2.0 Registration in Kannada.ಶಾಲೆಗಳನ್ನು Registration ಯಾವ ರೀತಿ ಮಾಡಬೇಕು ಎಂಬದರ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.
ಶಾಲೆಗಳನ್ನು ನೋಂದಣಿ ಮಾಡಲು ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.👇
https://vidyanjali.education.gov.in/en/users/udise-login
ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಈ ಕೆಳಗಿನ ರೀತಿ ಪುಟ ತೆರೆದು ಕೊಳ್ಳುತ್ತದೆ. 👇
ಇದರಲ್ಲಿ ಕೇಳಲಾಗಿರುವ DETAILS- UDISE CODE, english ಅಕ್ಷರದ/ Numbers captcha ಅಂಶಗಳನ್ನು ನಮೂದಿಸಿ
1.ನಿಮ್ಮ ಶಾಲೆಯ UDISE CODE , Type ಮಾಡಿ.
2.ಬಾಕ್ಸ್ ನಲ್ಲಿ ಕಾಣುತ್ತಿರುವ english ಅಕ್ಷರದ/ Numbers captcha Type ಮಾಡಿ.
3.SUBMIT Button ನ ಮೇಲೆ ಕ್ಲಿಕ್ ಮಾಡಿ
ಈಗಾಗಲೇ ನಿಮ್ಮ ಶಾಲೆಯು ನೋಂದಣಿ ಆಗಿದ್ದರೆ ಈ ರೀತಿ School already Onboarded. ಎಂದು ತೋರಿಸುತ್ತದೆ. ನೀವು ನಿಮ್ಮ ಮೊಬೈಲ್ ನಂಬರ್ ಬಳಸಿ ಒಟಿಪಿ ಮೂಲಕ ಲಾಗಿನ್ ಆಗಬೇಕಾಗುತ್ತದೆ. ಇದರ ಬಗ್ಗೆ ಲೇಖನದ ಕೆಳಗೆ ಮಾಹಿತಿ ನೀಡಲಾಗಿದೆ.
3.SUBMIT Button ನ ಮೇಲೆ ಕ್ಲಿಕ್ ಮಾಡಿದಾಗ ಈ ಕೆಳಗಿನ ರೀತಿ ಪುಟ ತೆರೆದು ಕೊಳ್ಳುತ್ತದೆ. 👇
ಮೇಲ್ಕಂಡಂತೆ ಪುಟ ತೆರೆದ ನಂತರ ಈ ಕೆಳಗಿನ ಅಂಶಗಳನ್ನು ಪುಟದಲ್ಲಿ ಗಮನಿಸಿರಿ.School Details -ನಲ್ಲಿ ನಿಮ್ಮ ಶಾಲೆಯ ಮಾಹಿತಿಗಳು ಸರಿಯೇ ಪರಿಶೀಲಿಸಿ.
UDISE+ Registered Mobile(s) ಇಲ್ಲಿ ನಿಮಗೆ ಎರಡು ಮೊಬೈಲ್ ಫೋನ್ ನಂಬರ್ ಕಾಣಸಿಗುತ್ತದೆ. ಮೊದಲ ಎರಡು ಮತ್ತು ಕೊನೆಯ ಎರಡು ಅಂಕಿಗಳನ್ನು ಮಾತ್ರ ತೋರಿಸುತ್ತದೆ.
Head of School Mobile ಮುಖ್ಯ ಶಿಕ್ಷಕರ ಮೊಬೈಲ್ ಫೋನ್ ನಂಬರ್ ಕಾಣಸಿಗುತ್ತದೆ. ಮೊದಲ ಎರಡು ಮತ್ತು ಕೊನೆಯ ಎರಡು ಅಂಕಿಗಳನ್ನು ಮಾತ್ರ | ||
Respondent Mobile ಸಹ ಶಿಕ್ಷಕರ ಮೊಬೈಲ್ ಫೋನ್ ನಂಬರ್ ಕಾಣಸಿಗುತ್ತದೆ. ಮೊದಲ ಎರಡು ಮತ್ತು ಕೊನೆಯ ಎರಡು ಅಂಕಿಗಳನ್ನು ಮಾತ್ರ | ||
Please enter any one registered mobile no. for verification and registration on Vidyanjali. ಈ ಸಲಹೆ ಗಮನಿಸಿ. ನೀಡಿರುವ ಮೊಬೈಲ್ ನಂಬರ್ ನಿಮ್ಮ ಬಳಿ ಇದೆಯೇ ಪರಿಶೀಲಿಸಿ , ಆ ಮೊಬೈಲ್ ನಂಬರ್ Type ಮಾಡಿ. E-mail/ G-mail Type ಮಾಡಿ. Get OTP Button ನ ಮೇಲೆ ಕ್ಲಿಕ್ ಮಾಡಿ ನೀಡಿರುವ ಮೊಬೈಲ್ ನಂಬರ್ ಗೆ ಆರು ಅಂಕಿಗಳ ಒಟಿಪಿ ಬಂದಿರುತ್ತದೆ ಅದನ್ನು ನೀಡಿರುವ ಬಾಕ್ಸ್ ನಲ್ಲಿ Type ಮಾಡಿ. VERIFY Button ನ ಮೇಲೆ ಕ್ಲಿಕ್ ಮಾಡಿ. ಈ ಕೆಳಗಿನ ರೀತಿ Request for on boarding is sucessfully submitted. Now you can login into Vidyanjali through Mobile No. "94XXXXXX89". ಈ ಮೇಲ್ಕಂಡನಂತೆ- Vidyanjali 2.0 Registration in Kannada |ವಿದ್ಯಾಂಜಾಲಿ-2.0 ಗೆ ಶಾಲೆಗಳನ್ನು ನೋಂದಣಿ ಸುಲಭವಾಗಿ ಮಾಡಬಹುದು. |
If you have any doubts please comment