ADS

Karnataka quiz questions and answers-ಕರ್ನಾಟಕ ರಾಜ್ಯ ರಸಪ್ರಶ್ನೆ ಮತ್ತು ಉತ್ತರಗಳು.

 Karnataka quiz questions and answers-ಕರ್ನಾಟಕ ರಾಜ್ಯ ರಸಪ್ರಶ್ನೆ ಮತ್ತು ಉತ್ತರಗಳು.

ನಮ್ಮ ನುಡಿ ಕನ್ನಡ. ನಮ್ಮ ನಾಡು ಕರ್ನಾಟಕ. ನಮ್ಮ ನಾಡಿನ ಚರಿತ್ರೆಯ ಬಗ್ಗೆ, ನಮ್ಮ ನಾಡಿನ ಪ್ರಾಕೃತಿಕ ಸಂಪನ್ಮೂಲಗಳ ಬಗ್ಗೆ, ನಮ್ಮ ಕೃಷಿ, ಉದ್ದಿಮೆ, ವ್ಯಾಪಾರ ಮುಂತಾದ ಸಂಗತಿಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಅದಕ್ಕಾಗಿ ಈ Karnataka state quiz questions and answers-ಕರ್ನಾಟಕ ರಾಜ್ಯ ರಸಪ್ರಶ್ನೆ ಮತ್ತು ಉತ್ತರಗಳು.ಎಂಬ ರಸಪ್ರಶ್ನೆಯನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ. ನಮ್ಮ ನಾಡಾದ ಕರ್ನಾಟಕದ Karnataka state quiz questions, ನಿಮ್ಮ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಸಹಕಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. Karnataka state quiz questions and answers

Karnataka state quiz questions and answers
1. ನಮ್ಮ ಕರ್ನಾಟಕ ರಾಜ್ಯದಲ್ಲಿ ಆಡಳಿತದ ಅನುಕೂಲಕ್ಕೆ-----------------ಕಂದಾಯ ವಿಭಾಗಗಳನ್ನು ರೂಪಿಸಲಾಗಿದೆ. 
ಉತ್ತರ- ನಾಲ್ಕು
2.ಕರ್ನಾಟಕ ರಾಜ್ಯದಲ್ಲಿ ಒಟ್ಟು ________ ಜಿಲ್ಲೆಗಳಿವೆ.
ಉತ್ತರ- ಮೂವತ್ತೊಂದು
3.ಕರ್ನಾಟಕ ರಾಜ್ಯದಲ್ಲಿ ಆಡಳಿತದ ಅನುಕೂಲಕ್ಕೆಇರುವ ಆಡಳಿತ ವಿಭಾಗಗಳು ಯಾವುವು?
ಉತ್ತರ-ಬೆಂಗಳೂರು ವಿಭಾಗ (ಒಂಭತ್ತು ಜಿಲ್ಲೆಗಳು)
              ಮೈಸೂರು ವಿಭಾಗ (ಎಂಟು ಜಿಲ್ಲೆಗಳು),
ಬೆಳಗಾವಿ ವಿಭಾಗ (ಏಳು ಜಿಲ್ಲೆಗಳು)
ಮತ್ತು ಕಲಬುರಗಿ ವಿಭಾಗ (ಏಳು ಜಿಲ್ಲೆಗಳು).
4.ಗಂಗರ ರಾಜಧಾನಿ ಕುವಲಾಲಪುರದ ಈಗಿನ ಹೆಸರು______
ಉತ್ತರ- ಕೋಲಾರ
5. ವಿಜಯನಗರ ಅರಸರ ಆಳ್ವಿಕೆಯ ಕಾಲದಲ್ಲಿ ಪಾಳೇಗಾರರು ಆಳುತ್ತಿದ್ದ ಪ್ರದೇಶವನ್ನು -------------ಎಂದು ಕರೆಯಲಾಗುತ್ತಿತ್ತು.
ಉತ್ತರ- ಪಾಳೆಪಟ್ಟು
6. ಶರಾವತಿಯು _______ ದಿಕ್ಕಿಗೆ ಹರಿಯುವ ನದಿ.
ಉತ್ತರ- ಪಶ್ಚಿಮ
7.ಮುತ್ಯಾಲಮಡು ಎಂಬ ಜಲಾಶಯ___________ಜಿಲ್ಲೆಯಲ್ಲಿದೆ.
ಉತ್ತರ- ಬೆಂಗಳೂರು ನಗರ

8.ಕರ್ನಾಟಕದಲ್ಲಿ ಇರುವ ರಾಷ್ಟ್ರೀಯ ಉದ್ಯಾನಗಳು

Karnataka quiz questions and answers


Welcome to Karnataka State Trivia! Karnataka is a state in southwestern India known for its diverse culture, history, and natural beauty. From the bustling cities of Bengaluru and Mysuru to the serene Western Ghats mountain range, Karnataka has something for everyone.In this quiz, we'll test your knowledge of Karnataka's rich culture, history, geography, and more. Whether you're a resident of Karnataka or just a fan of this fascinating state, we invite you to take the challenge and see how much you know about Karnataka.So let's get started! Are you ready to test your Karnataka trivia skills? Let's go!
9.ನಮ್ಮ ರಾಜ್ಯದ ಕೈಗಾರಿಕಾ ವಲಯದ ನಿರ್ಮಾತೃ ____________
ಉತ್ತರ-ಸರ್ ಎಂ ವಿಶ್ವೇಶ್ವರಯ್ಯ
10.ಶಿವಮೊಗ್ಗ ಜಿಲ್ಲೆ ಯ ಭದ್ರಾವತಿಯಲ್ಲಿ ಉಕ್ಕು  ಮತ್ತು ಕಬ್ಬಿಣ ಕಾರ್ಖಾನೆಯನ್ನು___________ರಲ್ಲಿ ಸ್ಥಾಪಿಸಲಾಯಿತು  
ಉತ್ತರ-  1923

"quiz-karnataka-state-facts"

11. ನಾಟಕ ರತ್ನ ನಾಟಕ ಸಾರ್ವಬೌಮ  ಎಂಬ ಬಿರುದುಗಳನ್ನು  ಹೊಂದಿದ್ದವರು ___________
ಉತ್ತರ- ಗುಬ್ಬಿ ವೀರಣ್ಣಯ್ಯ
12.ಕನ್ನಡದ ಮೊದಲ ವಾಕ್ಚಿತ್ರ ಸತಿಸಿಲೋಚನದ ನಾಯಕ ನಟರು ___________
 ಉತ್ತರ- ಸುಬ್ಬಯ್ಯ ನಾಯ್ಡು
13.ಪ್ರಸಿದ್ಧ ಜನಪದ ತಜ್ಞರಾದ ಸಾಹಿತಿ ಎಚ್ ಎಲ್ ನಾಗೇಗೌಡ ಅವರು ಸ್ಥಾಪಿಸಿರುವ ಜಾನಪದ ಲೋಕ 
_____________ ಜಿಲ್ಲೆಯಲ್ಲಿದೆ.
 ಉತ್ತರ- ರಾಮನಗರ
14.ಕರ್ನಾಟಕದಲ್ಲಿ ಸಮಾಜವಾದಿ ಚಳುವಳಿಗೆ ಅಡಿಪಾಯ ಹಾಕಿದವರು ____________
 ಉತ್ತರ-ಶಾಂತವೇರಿ ಗೋಪಾಲಗೌಡರು
15. ಬೆಂಗಳೂರು ನಗರದಲ್ಲಿ ಪ್ರತಿವರ್ಷ ನಡೆಯುವ ಪ್ರಸಿದ್ಧ ಉತ್ಸವ _____________
ಉತ್ತರ- ಕರಗ ಉತ್ಸವ
16. ಮೈಸೂರಿನ ಒಡೆಯರ್ ಮನೆತನದ ಮೊದಲ ಅರಸರು _______________
ಉತ್ತರ- ಯದುರಾಯ
17. ಕೊಡಗಿನ ಹಾಲೇರಿ ಮನೆತನದ ರಾಜಧಾನಿ __________ ಆಗಿತ್ತು.
ಉತ್ತರ- ಬಿದನೂರು
18.ಹಾಲೇರಿ ಮನೆತನದ ಪ್ರಸಿದ್ಧ ದೊರೆ ___________
ಉತ್ತರ- ದೊಡ್ಡ ವೀರಪ್ಪ
19. ಸ್ವಾತಂತ್ರ ನಂತರ ಕೊಡಗು ಪ್ರತ್ಯೇಕ ರಾಜ್ಯ ವಾಗಿತ್ತು, _________ ರಲ್ಲಿ ಅದು ಕರ್ನಾಟಕದಲ್ಲಿ ವಿಲೀನಗೊಂಡಿತು.
ಉತ್ತರ- 1956
20. ಕರ್ನಾಟಕದ ಕರಾವಳಿ ಪ್ರದೇಶವನ್ನು ತುಳುನಾಡು ಎಂದು ಕರೆಯುತ್ತಿದ್ದರು, __________ ಮತ್ತು __________ಜಿಲ್ಲೆಗಳನ್ನು ಒಳಗೊಂಡಿದೆ.
ಉತ್ತರ- ದಕ್ಷಿಣ ಕನ್ನಡ/ಉಡುಪಿ

"karnataka-knowledge-test"

21. ಬ್ರಿಟಿಷರು ಕರಾವಳಿಯನ್ನು ____________ ರಲ್ಲಿ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಎಂದು ಎರಡು ಜಿಲ್ಲೆಗಳಾಗಿ ವಿಭಾಗಿಸಿದರು.
ಉತ್ತರ- 1860
22. ಮಂಡ್ಯ ಜಿಲ್ಲೆಯ ಉತ್ತಮ _________- ತಳಿ ಟಗರು ಹೆಸರುವಾಸಿಯಾಗಿದೆ.
ಉತ್ತರ- ಬನ್ನೂರು
23. ಕರ್ನಾಟಕದಲ್ಲಿ ಅತಿ ಹೆಚ್ಚು ಜನಸಂಖ್ಯೆಯ ಬುಡಕಟ್ಟು ಸಮುದಾಯ ______ ಆಗಿದೆ.
ಉತ್ತರ- ಜೇನು ಕುರುಬರು
24. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ___________ ಸಮುದಾಯ ಕಂಡು ಬರುತ್ತದೆ.
ಉತ್ತರ- ಕೊರಗ ಬುಡಕಟ್ಟು
25. ಕೊಡಗು ಜಿಲ್ಲೆಯಲ್ಲಿ ಕಂಡುಬರುವ ಬುಡಕಟ್ಟು ಸಮುದಾಯವೆಂದರೆ __________ . ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಂಡು ಬರುತ್ತಾರೆ.
ಉತ್ತರ- ಮಲೆಕುಡಿಯರು
26.ಚಾಮರಾಜನಗರ ಜಿಲ್ಲೆಯಲ್ಲಿ ವಾಸಿಸುವ ಬುಡಕಟ್ಟು ಸಮುದಾಯ __________
ಉತ್ತರ- ಸೋಲಿಗರು

"karnataka-state-quiz-challenge"

27. ಆಹಾರ ಸಂಶೋಧನಾ ಸಂಸ್ಥೆ ಸಿ ಎಫ್ ಟಿ ಆರ್ ಐ ಸೆಂಟ್ರಲ್ ಫುಡ್ ಟೆಕ್ನಾಲಜಿ ರಿಸರ್ಚ್ ಇನ್ಸ್ಟಿಟ್ಯೂಟ್ ಕರ್ನಾಟಕದ _____ ನಗರದಲ್ಲಿದೆ.
ಉತ್ತರ- ಮೈಸೂರು
28. ಕರ್ನಾಟಕ ಸರ್ಕಾರದ ನಾಟಕ ಸಂಸ್ಥೆ ರಂಗಾಯಣದ ಕೇಂದ್ರ ಸ್ಥಾನ _______ ನಗರದಲ್ಲಿದೆ.
ಉತ್ತರ- ಮೈಸೂರು

29. ಕಾಡಾನೆಗಳನ್ನು ಪಳಗಿಸುವ ವಿಧಾನವನ್ನು______ ಎಂದು ಕರೆಯುತ್ತಾರೆ.
ಉತ್ತರ-ಖೆಡ್ಡ

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.