ADS

Best Reading Techniques for Students in Kannada.ವಿದ್ಯಾರ್ಥಿಗಳಿಗೆ ಅತ್ಯುತ್ತಮ ಓದುವ ತಂತ್ರಗಳು.

  Best Reading Techniques for Students in Kannada.ವಿದ್ಯಾರ್ಥಿಗಳಿಗೆ ಅತ್ಯುತ್ತಮ ಓದುವ ತಂತ್ರಗಳು.

ಹಾಯ್, ಹಲೋ, ಸ್ನೇಹಿತರೆ, 👏ವಿಜ್ಞಾನ ಕೌತುಕಗಳನ್ನು ಪ್ರಸ್ತುತ ಪಡಿಸುವ ನಿಮ್ಮ ಈ ಕನ್ನಡಿಗರ ಬ್ಲಾಗ್ ಗೆ ಹೃದಯ ಪೂರ್ವಕ ಸ್ವಾಗತ, ಇಂದು ನಾವು ಓದುವ ವಿಧಾನವನ್ನು ಸ್ವಲ್ಪ ಮಾರ್ಪಡಿಸೋಣ Best Reading Techniques for Students ಎಂಬ ವಿಷಯ ತಿಳಿಸಲಿದ್ದೇನೆ..

🧡ಹಿಂದಿನ ಸಂಚಿಕೆಯಲ್ಲಿ ಹೂಗಳ ಬಣ್ಣದಿಂದ ಸಸ್ಯಗಳಿಗೇನು ಪ್ರಯೋಜನ? ಈ ವಿಷಯದ ಬಗ್ಗೆ ಚರ್ಚೆ ಮಾಡಿದ್ದೆವು,

Best Reading Techniques for Students in Kannada

Reading techniques and strategies.

ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಮರೆಯಾಗುತ್ತಿದೆ, ಆದರೆ, 'ಉತ್ತಮ ಪುಸ್ತಕವು , ಉತ್ತಮ ಸ್ನೇಹಿತ ಇದ್ದಂತೆ ' ಎಂಬ ನಾಣ್ಣುಡಿಯಂತೆ ಪುಸ್ತಕಗಳ ಮಹತ್ವ ಎಷ್ಟು ಹೇಳಿದರು ಕಡಿಮೆಯೇ. ಪುಸ್ತಕಗಳನ್ನು ಓದುವ ಗೀಳು ಇರುವವರು ತಮ್ಮನ್ನು ತಾವೇ ಮರೆತು ಆಳಕ್ಕೆ ಇಳಿದು ಪುಸ್ತಕದ ಪ್ರಪಂಚದಲ್ಲಿ ವಿಹರಿಸುವರು, ಇದು ಕೇವಲ ಕೆಲವು ಮಂದಿಯಲ್ಲಿ ಮಾತ್ರ.

The SQ3R Reading Technique.

reading techniques and strategies

ನಾವು ಇಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಓದು ಬಹಳ ಮುಖ್ಯ, ಕಾರಣ ಇಂದಿನ ಪರೀಕ್ಷಾ ವಿಧಾನಗಳು. 
ಒಬ್ಬೊಬ್ಬರ ಓದುವ ವಿಧಾನ ಬೇರೆ ಬೇರೆ, ನಾವು ಓದಿದ ವಿಷಯ ಚೆನ್ನಾಗಿ ಅರ್ಥವಾಗಿ ಪರೀಕ್ಷೆಗಳಲ್ಲಿ ಉತ್ತಮ ದರ್ಜೆಯ ಅಂಕ ಗಳಿಸಲುನಾನು ನಿಮಗೆ ಒಂದು ಸರಳವಾದ ವೈಜ್ಞಾನಿಕ ವಿಧಾನದ ಮಾಹಿತಿಯನ್ನು ನೀಡುವೆ, ಅದು ಯಾವುದು? 

The SQ3R Reading Technique

The SQ3R Reading Technique

ನಿಮಗೆ SQR3 ಎಂಬುದು acronym for

S- Survey
Q-Question
R3- Read, Review, Repeat
S-Survey ಅಂದರೆ ನೀವು ಓದಬೇಕಾಗಿರುವ ಪುಸ್ತಕ , ಅಧ್ಯಾಯದಲ್ಲಿ ಬರುವ ಪ್ರಮುಖ ಪದಗಳನ್ನು ಒಮ್ಮೆ ಕಣ್ಣಾಡಿಸಿ.
Q-Question - ಪ್ರಮುಖ ಪದಗಳನ್ನು ಗಮನಿಸಿದ ನಂತರ ಆ ಪದಗಳನ್ನು ಕೇಂದ್ರಿಕರಿಸಿ ನಿಮಗೆ ನೀವೇ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿ - 
ಏನು?
ಎಲ್ಲಿ?
ಹೇಗೆ?
ಏಕೆ?
ಹೀಗೆ ಪ್ರಶ್ನೆಗಳನ್ನು ಹಾಕಿಕೊಂಡು ಅವುಗಳಿಗೆ ಮನಸ್ಸಿನಲ್ಲಿ ಉತ್ತರಿಸಲು ಪ್ರಯತ್ನಿಸಿ, ಆಗ ನಿಮಗೆ ನಿಮ್ಮ ಎದುರು ಇರುವ ಪುಸ್ತಕದಲ್ಲಿ ಇರಬಹುದಾದ ಅಂಶಗಳ ಬಗ್ಗೆ ಮಾಹಿತಿ ಸಿಗುತ್ತದೆ. 

The SQ3R Reading Technique

ನಂತರ  R3- Read, , Repeat, Review Read- ನಿಮ್ಮ ಮನಸ್ಸಿನಲ್ಲಿ ಮೂಡಿರುವ ಪ್ರಶ್ನೆಗಳನ್ನು ಗಮನದಲ್ಲಿ ಇರಿಸಿಕೊಂಡು ಪಠ್ಯವನ್ನು ಓದಿ.Repeat - ಪುನಃ ಮೇಲಿನ  Read ವಿಧಾನ ಅನುಸರಿಸಿ.

The SQ3R Reading Technique

Review-  ಮೇಲಿನ ಎರಡೂ ವಿಧಾನಗಳನ್ನು ಅನುಸರಿಸಿದ ನಂತರ ಪಠ್ಯ ದಲ್ಲಿನ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ.

The SQ3R Reading Technique

ಈ ರೀತಿಯ ಒಂದು ಹೊಸ ವೈಜ್ಞಾನಿಕ ಅಧ್ಯಯನ ವಿಧಾನ ಅನುಸರಿಸಿ ನಮ್ಮ ಪಠ್ಯ ಪುಸ್ತಕದ ಜ್ಞಾನವನ್ನು ವೃದ್ದಿಸಿಕೊಳ್ಳಬಹುದು. 



Best Reading Techniques for Students ಈ ವಿಧಾನ ನೀವು ಅನುಸರಿಸಿ ನಿಮ್ಮ ಅನುಭವವನ್ನು ಕಮೆಂಟ್ ಮಾಡಿ.ಕನ್ನಡದಲ್ಲಿ ವಿಜ್ಞಾನ ಕೌತುಕಗಳನ್ನು ತಿಳಿಯಲು ನನ್ನನ್ನು ಪ್ರೋತ್ಸಾಹಿಸಲು ದಯಮಾಡಿ-------ನಿಮಗೆ ಈ ವಿಷಯ ಇಷ್ಟ ವಾದರೆ  ನನ್ನ ಬ್ಲಾಗ್ ಫಾಲೋ ಮಾಡಿ,ಕಾಮೆಂಟ್ ಮಾಡಿ, ಲೈಕ್ ಮಾಡಿ .ಧನ್ಯವಾದಗಳು.ನಿಮ್ಮವ JPN❤



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.